Publish Date: Sun, 19 Jan 2020 (06:41 IST)
Updated Date: Sun, 19 Jan 2020 (06:43 IST)
ಬೆಂಗಳೂರು : ಬಿಸಿಲಿನಲ್ಲಿ ಸುತ್ತಾಡುವುದರಿಂದ ಅಥವಾ ಇನ್ನಿತರ ಕಾರಣಗಳಿಂದ ಮುಖ ಡಲ್ ಆಗಿ ಕಾಣುತ್ತದೆ. ಈ ಡಲ್ ನೆಸ್ ಹೋಗಲಾಡಿಸಿ ಮುಖ ಹೊಳೆಯುವಂತೆ ಮಾಡಲು ಇವೆರಡನ್ನು ಮಿಕ್ಸ್ ಮಾಡಿ ಹಚ್ಚಿಕೊಳ್ಳಿ.
ಸ್ವಲ್ಪ ಪಪ್ಪಾಯ ಹಣ್ಣು ತೆಗೆದುಕೊಂಡು ಅದನ್ನು ಚೆನ್ನಾಗಿ ರುಬ್ಬಿಕೊಂಡು ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. 30 ನಿಮಿಷ ಬಿಟ್ಟು ತಣ್ಣೀರಿನಲ್ಲಿ ಮುಖವನ್ನು ವಾಶ್ ಮಾಡಿಕೊಳ್ಳಿ. ಹೀಗೆ ಮಾಡುತ್ತಾ ಬಂದರೆ ಮುಖದ ಗ್ಲೋ ಹೆಚ್ಚಾಗುತ್ತದೆ.