Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಿವಿ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ

ಕಿವಿ ಗುಳ್ಳೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಹಚ್ಚಿ
ಬೆಂಗಳೂರು , ಗುರುವಾರ, 8 ಅಕ್ಟೋಬರ್ 2020 (13:48 IST)
ಬೆಂಗಳೂರು : ಕೆಲವೊಮ್ಮೆ ಕಿವಿಯಲ್ಲಿ  ಗುಳ್ಳೆಗಳು ಮೂಡುತ್ತವೆ. ಇದರಿಂದ ತುರಿಕೆ, ನೋವು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ.

2 ಲವಂಗ ಮತ್ತು ಬೆಳ್ಳುಳ್ಳಿಯನ್ನು ಪೇಸ್ಟ್ ಮಾಡಿಕೊಂಡು ಅದನ್ನು ಕಿವಿ ಗುಳ್ಳೆಗಳ ಮೇಲೆ ಹಚ್ಚಿ. 20 ನಿಮಿಷದ ಬಳಿಕ ಅದನ್ನು ವಾಶ್ ಮಾಡಿ. ಇದರಿಂದ ಕಿವಿ ಗುಳ್ಳೆಗಳು ನಿವಾರಣೆಯಾಗುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೂದಲು ಡ್ರೈ ಆಗುವುದನ್ನು ತಡೆಯಲು ಈ ಮನೆಮದ್ದನ್ನು ಬಳಸಿ