Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೂದಲು ಉದ್ದವಾಗಿ ನಯವಾಗಿ ಬೆಳೆಯಲು ಈ ಹೇರ್ ಪ್ಯಾಕ್ ಹಚ್ಚಿ

ಕೂದಲು ಉದ್ದವಾಗಿ ನಯವಾಗಿ ಬೆಳೆಯಲು ಈ ಹೇರ್ ಪ್ಯಾಕ್ ಹಚ್ಚಿ
ಬೆಂಗಳೂರು , ಬುಧವಾರ, 8 ಏಪ್ರಿಲ್ 2020 (07:05 IST)
ಬೆಂಗಳೂರು : ಕೂದಲು ಉದ್ದವಾಗಿ ನಯವಾಗಿ ಬೆಳೆಯಬೇಕೆಂಬ ಹಂಬಲ ಹಲವು ಹೆಣ್ಣುಮಕ್ಕಳಿಗಿರುತ್ತದೆ. ಅಂತವರು ಈ ಹೇರ್ ಪ್ಯಾಕ್ ನ್ನು ಬಳಸಿ.


250 ಗ್ರಾಂ ಹೆನ್ನಾ ಪೌಡರ್, 150ಗ್ರಾಂ ನೆಲ್ಲಿಕಾಯಿ ಪುಡಿ, ಮೊಸರು, ಟೀ ಡಿಕಾಕ್ಷನ್  ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಬೇಕು. ಒಣಗಿದ ಬಳಿಕ ಸ್ನಾನ ಮಾಡಬೇಕು. ಹೀಗೆ ಮಾಡಿದರೆ ಕೂದಲು ಶೈನಿಯಾಗಿ ಉದ್ದವಾಗಿ ಬೆಳೆಯುತ್ತದೆ.


Share this Story:

Follow Webdunia kannada

ಮುಂದಿನ ಸುದ್ದಿ

ಮದುವೆಯಾಗಿ ಮಗುವಿದ್ದರೂ ಬೇರೆಯವನೊಂದಿಗೆ ಓಡಿ ಹೋದವಳಿಗೆ ಆಗಿದ್ದೇನು?