Publish Date: Thu, 06 Aug 2020 (08:50 IST)
Updated Date: Thu, 06 Aug 2020 (08:51 IST)
ಬೆಂಗಳೂರು : ಮುಖದಲ್ಲಿ ಮೂಡಿರುವ ಕಪ್ಪು ಕಲೆಗಳು ಮುಖದ ಅಂದವನ್ನು ಕೆಡಿಸುತ್ತವೆ. ಆದಕಾರಣ ಈ ಕಲೆಗಳು ಮಾಯವಾಗಲು ಈ ಫೇಸ್ ಪ್ಯಾಕ್ ಹಚ್ಚಿ.
ನಿಂಬೆ ರಸಕ್ಕೆ ಗ್ಲಿಸರಿನ್ ಸೇರಿಸಿ ಮುಖಕ್ಕೆ ರಾತ್ರಿ ಹಚ್ಚಿ ಬೆಳಿಗ್ಗೆ ನೀರಿನಲ್ಲಿ ಮುಖ ತೊಳೆಯಬೇಕು. ಇದರಿಂದ ಮೊಡವೆಗಳು, ಕಪ್ಪು ಕಲೆಗಳು ಕಡಿಮೆಯಾಗಿ ಮುಖ ಕಾಂತಿಯುತವಾಗುತ್ತದೆ.