Publish Date: Mon, 09 Dec 2019 (06:25 IST)
Updated Date: Mon, 09 Dec 2019 (06:27 IST)
ಬೆಂಗಳೂರು : ಮುಖದಲ್ಲಿ ಮಚ್ಚೆಗಳು ಮೂಡುತ್ತವೆ. ಇದು ಮುಖದಲ್ಲಿ ಎದ್ದು ಕಾಣಿಸುವುದರಿಂದ ಇದು ಅಂದವನ್ನು ಕೆಡಿಸುತ್ತದೆ. ಇದನ್ನು ಶಾಶ್ವತವಾಗಿ ತೆಗೆದುಹಾಕಲು ಈ ಮನೆಮದ್ದನ್ನು ಬಳಸಿ.
*ಕೊತ್ತಂಬರಿ ಸೊಪ್ಪಿನ ಪೇಸ್ಟ್ ನ್ನು ಮಚ್ಚೆಯ ಮೇಲೆ ಹಚ್ಚಿಕೊಳ್ಳುವುದರಿಂದ ಶಾಶ್ವತವಾಗಿ ಮಚ್ಚೆಯನ್ನು ತೆಗೆದುಹಾಕಬಹುದು.
*ಬೆಳ್ಳುಳ್ಳಿ ಪೇಸ್ಟ್ ನ್ನು ಮಚ್ಚೆಯ ಮೇಲೆ ಹಚ್ಚಿ ಬ್ಯಾಂಡೇಜ್ ಕಟ್ಟಬೇಕು. ಹೀಗೆ ಪ್ರತಿದಿನ ಮಾಡುತ್ತಾ ಬಂದರೆ ಶಾಶ್ವತವಾಗಿ ಮಚ್ಚೆಯನ್ನು ತೆಗೆದುಹಾಕಬಹುದು.