Select Your Language

Notifications

webdunia
webdunia
webdunia
webdunia

ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗಲ್ಲ

ಬೆಂಗಳೂರು

ಬೆಂಗಳೂರು : ನಮ್ಮ ದೇಹದಲ್ಲಿರುವ ಮೂಳೆಗಳು ಗಟ್ಟಿಯಾಗಿರಲು ಕ್ಯಾಲ್ಸಿಯಂ ಅಂಶ ಅಧಿಕವಾಗಿರಬೇಕು. ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಕಡಿಮೆಯಾಗುವುದಿಲ್ಲ.
 

ಕರಿಬೇವಿನ ಸೊಪ್ಪಿನಲ್ಲಿ ಕ್ಯಾಲ್ಸಿಯಂ ಅಂಶ ಅಧಿಕವಾಗಿರುತ್ತದೆ. ಆದಕಾರಣ ಜೀರಿಗೆ, ಕಾಳುಮೆಣಸು ಹಾಗೂ ಕರಿಬೇವನ್ನು ಹುರಿದು ಪುಡಿ ಮಾಡಿಕೊಂಡು ಅದನ್ನು ಮಜ್ಜಿಗೆಗೆ ಬೆರೆಸಿ ಕುಡಿದರೆ  ಕ್ಯಾಲ್ಸಿಯಂ ಸಮಸ್ಯೆ ಎದುರಾಗುವುದಿಲ್ಲ.

 


Share this Story:

Follow Webdunia kannada

ಮುಂದಿನ ಸುದ್ದಿ

ರವಾ ಸಿಟ್ಸ್ ತಯಾರಿಸುವುದು ಹೇಗೆ ಗೊತ್ತಾ?