Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸ್ನೇಹಿತನ ಹೆಂಡತಿ ನನ್ನನ್ನು ಹಾಸಿಗೆಗೆ ಆಹ್ವಾನಿಸುತ್ತಿದ್ದಾಳೆ

ಸ್ನೇಹಿತನ ಹೆಂಡತಿ ನನ್ನನ್ನು ಹಾಸಿಗೆಗೆ ಆಹ್ವಾನಿಸುತ್ತಿದ್ದಾಳೆ
ಬೆಂಗಳೂರು , ಗುರುವಾರ, 29 ಆಗಸ್ಟ್ 2019 (11:05 IST)
ಬೆಂಗಳೂರು : ನಾನು ಪತ್ನಿಯಿಂದ ವಿಚ್ಚೇದನ ಪಡೆದ ವ್ಯಕ್ತಿ. ನನಗೆ ಹಲವು ಸ್ನೇಹಿತರಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ನನ್ನ ಸ್ನೇಹಿತನೊಬ್ಬನ ಹೆಂಡತಿ ನನ್ನನ್ನು ಹಾಸಿಗೆಗೆ ಆಹ್ವಾನಿಸಿದ್ದಳು. ಇದಕ್ಕೆ ನಾನು ನಿರಾಕರಿಸಿದೆ. ಅವಳು ನನ್ನನ್ನ ಮೋಹಿಸಲು ಪ್ರಯತ್ನಿಸುತ್ತಿದ್ದಾಳೆ. ನಾನು ಅದಕ್ಕೂ ಜಗ್ಗಲಿಲ್ಲ. ಈಗ ಅವರಿಬ್ಬರು ನನ್ನ ಜೊತೆ ಮಾತನಾಡುತ್ತಿಲ್ಲ. ಹಾಗಾದ್ರೆ ನಾನು ಆಕೆಯೊಂದಿಗೆ ಸೇರಬೇಕಿತ್ತಾ?




ಉತ್ತರ : ನೀವು ಇದನ್ನು ವಿರೋಧಿಸಿದ್ದೀರಿ. ಈ ಮೂಲಕ ನೀವು ಒಳ್ಳೆ ಕೆಲಸ ಮಾಡಿದ್ದೀರಿ. ನಿಮ್ಮ ಈ ಕೆಲಸ ನಿಮ್ಮನ್ನ ಸಂತೋಷವಾಗಿಡುತ್ತದೆ. ನೀವು ಅವರ ಸ್ನೇಹವನ್ನು ಬಿಟ್ಟು ನಿಮ್ಮ ಇತರ ಸ್ನೇಹಿತರೊಂದಿಗೆ ಇರಿ.


Share this Story:

Follow Webdunia kannada

ಮುಂದಿನ ಸುದ್ದಿ

ನಾನು ಲೈಂಗಿಕ ಜೀವನವನ್ನು ಆನಂದಿಸುತ್ತಿಲ್ಲ