ಬೆಂಗಳೂರು : ಪ್ರಶ್ನೆ: ನಾನು 28 ವರ್ಷದಯುವಕ. ನನ್ನಮದುವೆಗಿಂತ 5 ವರ್ಷಗಳಹಿಂದೆನಾನುಹುಡುಗಿಯೊಬ್ಬಳಜತೆಸಂಬಂದಹೊಂದಿದ್ದೆ. ನನ್ನಮೂವರುಗೆಳೆತಿಯರೊಂದಿಗೆಹಲವುಬಾರಿಅಸುರಕ್ಷಿತಲೈಂಗಿಕಕ್ರಿಯೆನಡೆಸಿದ್ದೆ. ಆದರೆಮದುವೆನಂತರಪತ್ನಿಯನ್ನು ಬಿಟ್ಟು ಬೇರೆ ಯಾವ ಹೆಣ್ಣಿನ ಸಹವಾಸ ಮಾಡಿಲ್ಲ.
ಇದೀಗ ಪತ್ನಿಯಿಂದಮಗುಪಡೆಯುವಬಗ್ಗೆಆಲೋಚನೆಮಾಡುತ್ತಿದ್ದೇವೆ. ನನ್ನಹಿಂದಿನಲೈಂಗಿಕಚಟುವಟಿಕೆಗಳಿಂದ ನನ್ನ ಪತ್ನಿಯಗರ್ಭವಸ್ಥೆಮೇಲೆಪರಿಣಾಮಬೀರಿ ನನ್ನಿಂದ ಯಾವುದೇ ಥರದ ರೋಗಗಳು ನನ್ನ ಪತ್ನಿಗೆ ಹರಡುವಸಾಧ್ಯತೆಗಳಿವೆಯೇ?
ಉತ್ತರ: ಮದುವೆಗೂ ಮುನ್ನ ನೀವು ಅಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿದ್ದೀರಿ ಎಂದಾದಲ್ಲಿ ವೈದ್ಯರ ಸಲಹೆ ಅಗತ್ಯ ಪಡೆದುಕೊಳ್ಳಿ. ಮದುವೆಯಾದ ನಂತರ ಪತ್ನಿಗೆ ವಿಧೇಯಕರಾಗಿದ್ದೀರಿ ಅಲ್ಲವೇ. ನಿಮ್ಮ ಸಂಗಾತಿಯೊಂಡನೆ ಯಾಕೆ ಮಾಹಿತಿಯನ್ನು ಮುಚ್ಚಿಡುತ್ತೀದ್ದಿರಿ.
ಮಗುವ ಪಡೆಯುವ ನಿಮ್ಮ ಆಸೆಗೆ ಇದರಿಂದ ಯಾವುದೇ ಪರಿಣಾಮವಿಲ್ಲ. ಆದರೂ ಸುರಕ್ಷತೆ ದೃಷ್ಟಿಯಿಂದ ವೈದ್ಯಕೀಯ ಸಲಹೆ ಪಡೆದುಕೊಂಡು ಕೆಲವು ಪರೀಕ್ಷೆಗಳನ್ನು ಮಾಡಿಸಿಕೊಂಡು ಮುಂದುವರಿಯಿರಿ.