Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ಮಾಡುವಂತೆ ಪತ್ನಿ ಒತ್ತಾಯ ಏನು ಮಾಡಲಿ?

ಗೆಳತಿಯೊಂದಿಗೆ ಲೈಂಗಿಕ ಕ್ರಿಯೆ ಮಾಡುವಂತೆ ಪತ್ನಿ ಒತ್ತಾಯ ಏನು ಮಾಡಲಿ?
ಬೆಂಗಳೂರು , ಸೋಮವಾರ, 1 ಜುಲೈ 2019 (18:28 IST)
ಪ್ರಶ್ನೆ: ನಾನು 33 ವರ್ಷದ ವಿವಾಹಿತ ವ್ಯಕ್ತಿಯಾಗಿದ್ದು ತುಂಬಾ ತೊಳಲಾಟದಲ್ಲಿದ್ದೇನೆ. ನನ್ನ ವಯಸ್ಸಿನವಳೇ ಆದ ಪತ್ನಿಗೆ ಲೈಂಗಿಕ ಕ್ರಿಯೆ ಅಂದರೆ ಇಷ್ಟವಿಲ್ಲ. ನಾನು ಆಯ್ಕೆ ಮಾಡಿದ ಯುವತಿಯೊಂದಿಗೆ ಲೈಂಗಿಕ ಕ್ರಿಯೆ ಮುಂದುವರಿಸುವಂತೆ ಒತ್ತಾಯಿಸುತ್ತಿದ್ದಾಳೆ.
ಒಂದು ಬಾರಿ ಪತ್ನಿ ಉರಲ್ಲಿ ಇರದಾಗ ಪತ್ನಿಯ ಲೈಂಗಿಕ ನಿರಾಸಕ್ತಿಯಿಂದ ಬೇಸತ್ತ ನಾನು ನನ್ನ ಆಫೀಸ್‌ನಲ್ಲಿ ಸಹದ್ಯೋಗಿಯಾಗಿರುವ ಯುವತಿಗೆ  ಮನೆಗೆ ಬರುವಂತೆ ಆಹ್ವಾನ ನೀಡಿದ್ದೆ. ಆಕೆಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ಪಾಲ್ಗೊಂಡಿದ್ದೇನೆ.ಅದೊಂದು ಅದ್ಭುತ ಅನುಭವ. ನನ್ನ ಪತ್ನಿಗಿಂತ ಆಕೆ ಎಷ್ಟೋ ಪಟ್ಟು ಸುಖ ನೀಡಿದ್ದಳು. ಅದನ್ನು ಒಂದು ಬಾರಿ ಪತ್ನಿಗೆ ಹೇಳಿದೆ. ಇದೀಗ ಪತ್ನಿ ನನ್ನ ಸಹದ್ಯೋಗಿ ಹೇಗೆ ಲೈಂಗಿಕ ಕ್ರಿಯೆ ನಡೆಸುತ್ತಾಳೆ ಎನ್ನುವುದು ನಾನು ಕಲಿಯಬೇಕು ಆಕೆಯನ್ನು ಭೇಟಿ ಮಾಡಿಸು ಎನ್ನುತ್ತಿದ್ದಾಳೆ ಏನು ಮಾಡಲಿ? 
 
ಉತ್ತರ : ನಿಮ್ಮ ವೈವಾಹಿಕ ಜೀವನದಲ್ಲಿ ಲೈಂಗಿಕ ಕ್ರಿಯೆಯ ಕೊರತೆ ಎದ್ದು ಕಾಣುತ್ತಿದೆ.ನಿಮ್ಮ ಪತ್ನಿ ಆಯ್ಕೆ ಮಾಡಿದ ಯುವತಿಯೊಂದಿಗೆ ದೈಹಿಕ ಸಂಬಂಧ ಹೊಂದುವುದು ಮುಂಬರುವ ದಿನಗಳಲ್ಲಿ ತೊಂದರೆ ಎದುರಾಗುವ ಸಾಧ್ಯತೆಗಳಿವೆ.  ಪತಿ ಪತ್ನಿಯ ಸಂಬಂಧ ಸುಮಧುರವಾಗಿದೆ, ಪಾರದರ್ಶಕವಾಗಿದೆ ಎನ್ನುವುದು ಎತ್ತಿ ತೋರಿಸುತ್ತದೆ. ಆದಾಗ್ಯೂ ನೀವು ಬೇರೆ ಯುವತಿಯೊಂದಿಗೆ ಲೈಂಗಿಕ ಸುಖ ಪಡೆಯುವುದು ಮುಂಬರುವ ದಿನಗಳಲ್ಲಿ ಕಠಿಣ ಪರಿಸ್ಥಿತಿ ನಿಭಾಯಿಸಬೇಕಾದ ಸಮಯ ಬರುವ ಸಾಧ್ಯತೆಗಳಿವೆ. ನಿಮ್ಮ ಪತ್ನಿಗೆ ಲೈಂಗಿಕತೆಯಲ್ಲಿ ನಿರಾಸಕ್ತಿ ಉಂಟಾಗಲು ಕಾರಣವೇನು ಎನ್ನುವುದು ಮೊದಲು ತಿಳಿಯಬೇಕಾಗುತ್ತದೆ. ಅದನ್ನು ತಿಳಿದಲ್ಲಿ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತಿಗೆ ನನ್ನ ತೃಪ್ತಿಪಡಿಸುವುದಕ್ಕಿಂತ ಅಶ್ಲೀಲ ವಿಡಿಯೋ ನೋಡುವ ಚಟ ಏನು ಮಾಡಲಿ?