Publish Date: Fri, 30 Aug 2019 (19:04 IST)
Updated Date: Fri, 30 Aug 2019 (19:31 IST)
ಪ್ರಶ್ನೆ: ಸರ್, ನನ್ನ ಪ್ರೇಯಸಿ ಹೆಸರು ಎಕ್ಸ್‌ವೈಝಡ್ ಅಂತ. ನಾನು ತುಂಬಾ ಸಲ ಅವಳನ್ನು ಅನುಭವಿಸಬೇಕು ಅಂತ ಏಕಾಂತ ಸ್ಥಳಕ್ಕೆ ಕರೆದುಕೊಂಡು ಹೋಗುತ್ತಿರುವೆ. ಆದರೆ ಅವಳ ಗುಪ್ತಾಂಗ ತುಂಬಾನೇ ಸಣ್ಣದಿದೆ.
ಅದರಿಂದ ನನಗೆ ಸರಿಯಾದ ಸುಖ ಸಿಗುತ್ತಿಲ್ಲ. ನಾನು ಅವಳನ್ನು ಹಿಂಡಿ ಹಿಪ್ಪೆ ಮಾಡಬೇಕು ಅಂತ ಮಂಚ ಏರಿದರೂ ಅವಳ ದೇಹದ ಚಿಕ್ಕ ಆಕಾರದಿಂದಾಗಿ ಏನೂ ಮಾಡದವನಾಗುತ್ತಿದ್ದೇನೆ. ಇದಕ್ಕೆ ಪರಿಹಾರ ಇದೆಯೇ?
ಉತ್ತರ: ಹುಡುಗಿಯರಿಗೆ ದೇಹದ ರಚನೆಗೆ ತಕ್ಕಂತೆ ಅಂಗಗಳು ರೂಪುಗೊಂಡಿರುತ್ತವೆ. ನೀವು ಆತುರ ತೋರದೇ ಅವಳೊಂದಿಗೆ ಲೈಂಗಿಕ ಕ್ರಿಯೆ ಆರಂಭಕ್ಕೂ ಮುನ್ನ ರೋಮ್ಯಾನ್ಸ್ ಮಾಡಿ.
ಆ ಬಳಿಕವೂ ಸರಿಯಾಗಿದ್ದರೆ ಅವಳ ಗುಪ್ತಾಂಗಕ್ಕೆ ಜೆಲ್ ಬಳಸಿ ಇಲ್ಲವೇ ವೈದ್ಯರ ಸಲಹೆ ಪಡೆದು ಆಯಿಲ್ ಬಳಸಿ. ಅದರಿಂದ ಮುಂದಿನ ಲೈಂಗಿಕ ಕ್ರಿಯೆ ಸರಾಗವಾಗಿ ಆಗುತ್ತದೆ.