Webdunia - Bharat's app for daily news and videos

Install App

ಇಂದು ನಡೆಯುವ 3ನೇ ಹಂತದ ಚುನಾವಣೆಯಲ್ಲಿ ಕಣಕ್ಕೀಳಿಯುತ್ತಿರುವ ಘಟಾನುಘಟಿಗಳು ಯಾರ್ಯಾರು ಗೊತ್ತಾ?

Webdunia
ಮಂಗಳವಾರ, 23 ಏಪ್ರಿಲ್ 2019 (07:08 IST)
ಬೆಂಗಳೂರು : ಇಂದು ದೇಶದ 15 ರಾಜ್ಯಗಳ 116 ಲೋಕಸಭಾ ಕ್ಷೇತ್ರಗಳಿಗೆ 2019ರ ಮೂರನೇ ಹಂತದ ಚುನಾವಣೆಗೆ ಮತದಾನ ನಡೆಯಲಿದ್ದು, ರಾಜ್ಯ ಹಾಗೂ ದೇಶದ ಪ್ರಮುಖ ನಾಯಕರು ಇಂದು ಕಣಕ್ಕೀಳಿಯುತ್ತಿದ್ದಾರೆ.


* ರಾಂಪುರ: ಅಜಂ ಖಾನ್ (ಸಮಾಜವಾದಿ ಪಾರ್ಟಿ) - ಜಯಪ್ರದಾ (ಬಿಜೆಪಿ)

* ತಿರುವನಂತಪುರ: ಶಶಿ ತರೂರ್ (ಕಾಂಗ್ರೆಸ್) - ಡಾ.ರಾಜಶೇಖರನ್ (ಬಿಜೆಪಿ)

* ಮೈನ್‍ ಪುರಿ: ಮುಲಾಯಂ ಸಿಂಗ್ ಯಾದವ್ (ಎಸ್‍ಪಿ) ವಿರುದ್ಧ ಪ್ರೇಮ್ ಸಿಂಗ್ ಶಾಕ್ಯ (ಬಿಜೆಪಿ)

* ಪಿಲಿಭಿಟ್: ವರುಣ್ ಗಾಂಧಿ (ಬಿಜೆಪಿ) ವಿರುದ್ಧ ಹೇಮ್‍ರಾಜ್ ವರ್ಮಾ (ಎಸ್‍ಪಿ)

* ವಯನಾಡು: ರಾಹುಲ್​ ಗಾಂಧಿ (ಕಾಂಗ್ರೆಸ್​) - ತುಷಾರ್​ ವೆಲ್ಲಪ್ಪಲ್ಲಿ( ಭಾರತ್ ಧರ್ಮ ಜನಸೇನಾ) – ಉಷಾ  ಕೆ; ಸಿಪಿಐಎಂ    

* ಗಾಂಧಿನಗರ: ಅಮಿತ್​ ಶಾ( ಬಿಜೆಪಿ) - ಡಾ. ಸಿ ಜೆ ಚಾವ್ಡಾ( ಕಾಂಗ್ರೆಸ್​)

* ಬಾರಮತಿ: ಶರದ್ ಪವಾರ್ ಪುತ್ರಿ ಸುಪ್ರಿಯಾ ಸುಳೆ (ಎನ್‍ಸಿಪಿ) ವರ್ಸಸ್ ಕಾಂಚನಾ ಕುಲು (ಬಿಜೆಪಿ)
ಕರ್ನಾಟಕದಲ್ಲಿ :

* ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ (ಕಾಂಗ್ರೆಸ್) ವರ್ಸಸ್ ಉಮೇಶ್ ಜಾಧವ್ (ಬಿಜೆಪಿ)

* ವಿಜಯಪುರ: ರಮೇಶ್ ಜಿಗಜಿಗಣಗಿ (ಬಿಜೆಪಿ ) ವರ್ಸಸ್ ಡಾ.ಸುನೀತಾ ಚೌಹಾಣ್‌ (ಜೆಡಿಎಸ್‌ )

* ಶಿವಮೊಗ್ಗ : ಮಧುಬಂಗಾರಪ್ಪ (ಜೆಡಿಎಸ್‌ ) ವರ್ಸಸ್ ಬಿ.ವೈ ರಾಘವೇಂದ್ರ (ಬಿಜೆಪಿ)

* ಉತ್ತರ ಕನ್ನಡ : ಅನಂತ್‌ ಕುಮಾರ್‌ ಹೆಗ್ಡೆ (ಬಿಜೆಪಿ ) ವರ್ಸಸ್ ಆನಂದ್ ಅಸ್ನೋಟಿಕರ್ (ಜೆಡಿಎಸ್‌)


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments