Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದೀಪಾವಳಿಗೆ ಪಟಾಕಿ ಹೊಡೆಯಲು ತಯಾರಿ ನಡೆಸಿದ್ದೀರಾ? ಹಾಗಿದ್ದರೆ ಹುಷಾರಾಗಿ!

ದೀಪಾವಳಿಗೆ ಪಟಾಕಿ ಹೊಡೆಯಲು ತಯಾರಿ ನಡೆಸಿದ್ದೀರಾ? ಹಾಗಿದ್ದರೆ ಹುಷಾರಾಗಿ!
ಬೆಂಗಳೂರು , ಸೋಮವಾರ, 9 ನವೆಂಬರ್ 2020 (11:14 IST)
ಬೆಂಗಳೂರು: ದೀಪಾವಳಿ ಈ ಬಾರಿ ಪಟಾಕಿ ಹೊಡೆದು ಸಂಭ‍್ರಮಿಸಲು ನೀವೇನಾದರೂ ತಯಾರಿ ನಡೆಸಿದ್ದೀರಾ? ಹಾಗಿದ್ದರೆ ನಿಮ್ಮ ಎಚ್ಚರಿಕೆಯಲ್ಲಿ ನೀವಿರುವುದು ಒಳ್ಳೆಯದು.


ದೀಪಾವಳಿ ಬಂತೆಂದರೆ ಗುಂಪು ಕಟ್ಟಿಕೊಂಡು, ಬೀದಿಗೆ ಬಂದು ಪಟಾಕಿ ಹೊಡೆಯುವುದರಿಂದ ಇದುವರೆಗೆ ಕಣ್ಣು, ಕೈಗೆ ಅಪಾಯ ತಂದುಕೊಳ್ಳುವುದಿತ್ತು. ಆದರೆ ಅದರ ಜತೆಗೆ ಈ ಬಾರಿ ಕೊರೋನಾ ಅಪಾಯವೂ ಸೇರಿಕೊಂಡಿದೆ. ಈ ರೀತಿ ಗುಂಪು ಗುಂಪಾಗಿ ಸೇರುವುದರಿಂದ ಕೊರೋನಾ ಹರಡುವ ಅಪಾಯವಿದೆ. ಹೀಗಾಗಿ ಸಂಭ್ರಮಾಚರಣೆ ನೆಪದಲ್ಲಿ ನಮ್ಮ ಸುರಕ್ಷತೆ ನಾವು ಮರೆಯದೇ ಇದ್ದರೆ ಒಳ್ಳೆಯದು. ಸರ್ಕಾರವೂ ಕೊರೋನಾ ದೃಷ್ಟಿಯಿಂದ ಪಟಾಕಿ ಸಿಡಿಸಲು ನಿಬಂಧನೆಗಳನ್ನು ಹೇರಿದೆ. ಹೀಗಾಗಿ ಈ ನಿಯಮಗಳನ್ನು ಪಾಲಿಸಿ ನಮ್ಮ ಆರೋಗ್ಯ ರಕ್ಷಣೆ ಮಾಡಿಕೊಳ್ಳೋಣ.

Share this Story:

Follow Webdunia kannada

ಮುಂದಿನ ಸುದ್ದಿ

ದೀಪಾವಳಿ ಹಬ್ಬದ ದಿನ ಸರ್ಕಾರದ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ; ಬಿಬಿಎಂಪಿಯಿಂದ ಹೊಸ ಪ್ಲ್ಯಾನ್