ಗರ್ಭಿಣಿಯರು ಮಲಬದ್ಧತೆಯಾದರೆ ಏನು ಮಾಡಬೇಕು

Krishnaveni K
ಗುರುವಾರ, 9 ಅಕ್ಟೋಬರ್ 2025 (12:03 IST)
ಗರ್ಭಿಣಿಯರು ಎದುರಿಸುವ ಸಾಮಾನ್ಯ ಸಮಸ್ಯೆಗಳಲ್ಲಿ ಮಲಬದ್ಧತೆಯೂ ಇಂದು. ಮಲಬದ್ಧತೆಯಾದರೆ ಗರ್ಭಿಣಿಯರು ಹೇಗೆ ನಿವಾರಿಸಬೇಕು ಇಲ್ಲಿದೆ ಕೆಲವು ಟಿಪ್ಸ್.

ಫೈಬರ್ ಅಂಶ ತೆಗೆದುಕೊಳ್ಳಿ: ಆಹಾರದಲ್ಲಿ ಫೈಬರ್ ಅಂಶ ಹೇರಳವಾಗಿರುವಂತೆ ನೋಡಿಕೊಳ್ಳಿ. ಪ್ರತಿನಿತ್ಯ 20-25 ಗ್ರಾಂನಷ್ಟು ಫೈಬರ್ ಅಂಶ ಸೇವಿಸಬೇಕು.
ನೀರಿನಂಶ ತೆಗೆದುಕೊಳ್ಳಿ: ದಿನಕ್ಕೆ 8 ರಿಂದ 12 ಕಪ್ ನೀರು ಅಥವಾ ನೀರಿನಂಶ ತೆಗೆದುಕೊಳ್ಳಬೇಕು. ದೇಹ ಹೈಡ್ರೇಟ್ ಆಗಿರುವಂತೆ ನೋಡಿಕೊಳ್ಳಬೇಕು.
ವ್ಯಾಯಾಮ ಮಾಡಿ: ದೇಹಕ್ಕೆ ಲಘುವಾದ ವ್ಯಾಯಾಮ ಸಿಗುವಂತೆ ನೋಡಿಕೊಳ್ಳಬೇಕು. ಪ್ರೆಗ್ನೆನ್ಸಿ ಎನ್ನುವುದು ಖಾಯಿಲೆ ಅಲ್ಲ. ಹೀಗಾಗಿ ಪ್ರತಿನಿತ್ಯ ಯೋಗ, ಲಘು ವ್ಯಾಯಾಮಗಳನ್ನು ಮಾಡುತ್ತಿರಿ.
ಟಾಯ್ಲೆಟ್ ಅಭ್ಯಾಸಗಳು: ಟಾಯ್ಲೆಟ್ ಗೆ ಹೋಗಬೇಕು ಎನಿಸಿದ ತಕ್ಷಣ ಕಟ್ಟಿ ಕೂರಬೇಡಿ. ತಕ್ಷಣವೇ ಹೋಗಿ. ಪ್ರತಿನಿತ್ಯ ಒಂದೇ ಸಮಯಕ್ಕೆ ಟಾಯ್ಲೆಟ್ ಗೆ ಹೋಗುವ ಅಭ್ಯಾಸ ಮಾಡಿ. ಆದಷ್ಟು ಇಂಡಿಯನ್ ಸ್ಟೈಲ್ ಟಾಯ್ಲೆಟ್ ಬಳಸಿ.

ಆದರೆ ಮಲಬದ್ಧತೆ ಸಮಸ್ಯೆ ತೀವ್ರವಾದಾಗ ಸ್ವಯಂ ಮದ್ದು ಮಾಡಲು ಹೋಗಬೇಡಿ. ಮಲವಿಸರ್ಜನೆ ವೇಳೆ ಸಹಿಸಲಾಗದ ನೋವು, ರಕ್ತ ಸ್ರಾವ ಇತ್ಯಾದಿ ಇದ್ದಾಗ ತಕ್ಷಣವೇ ನಿಮ್ಮ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಖಮೇನಿಗೆ ಉತ್ತಮ ಬಾಂಧವ್ಯವಿದ್ದ ಭಾರತದೊಂದಿಗೆ ಯಾವುದೇ ಸಂಘರ್ಷವಿಲ್ಲ: ಇರಾನ್ ಸರ್ವೋಚ್ಛ ನಾಯಕನ ರಾಯಭಾರಿ

ಮಗುವನ್ನು ಕೈಯಲ್ಲಿ ಹಿಡಿದುಕೊಂಡಿರುವಾಗಲೇ ಲಿಫ್ಟ್‌ನಲ್ಲಿ ಹೀಗಾಗುವುದಾ, ಮೈ ಜುಮ್ಮೆನಿಸುತ್ತದೆ ಈ Video

ಸಿಎಂ ನಿತೀಶ್ ಕುಮಾರ್ ಲ್ಯಾಂಡ್ ಆಗಬೇಕಿದ್ದ ಹೆಲಿಪ್ಯಾಡ್‌ಗೆ ಎಂಟ್ರಿಕೊಟ್ಟ ಗೂಳಿ, ಪೊಲೀಸಪ್ಪನ ಓಟ ನೋಡಿ, Video

ತಮ್ಮ ಮಗನನ್ನು ಬೆಳೆಸಿ ಅಂತಾ ಹೇಳಲು ಇದೇನೂ ರಾಜರ ಆಡಳಿತನಾ: ಸಿದ್ದರಾಮಯ್ಯಗೆ ಅಶೋಕ್‌ ಕೌಂಟರ್‌

Video: ಎಂಥಾ ಕಷ್ಟದಲ್ಲಿ ಓದುತ್ತಿರುವ ಮಕ್ಕಳು: ನಿಜವಾಗಿ ಮೀಸಲಾತಿ ಈ ಮಕ್ಕಳಿಗೆ ಕೊಡಬೇಕು ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments