Publish Date: Wed, 04 Aug 2021 (16:41 IST)
Updated Date: Wed, 04 Aug 2021 (16:43 IST)
ನಾಳೆಯಿಂದ ಗೂಡ್ಸ ಶೆಡ್ ರೋಡ್ ನಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗುತ್ತಿದೆ.ರಸ್ತೆ ಯ ಮಾರ್ಗವನ್ನ ಬದಲಾಯಿಸಿದ್ದಾರೆ.ಈ ರಸ್ತೆ ಮೈಸೂರುರಸ್ತೆಯಿಂದ ಆರಂಭವಾಗಿ ಶಾಂತಲಸಿಲ್ಕ್ ರವರೆಗೆ ಇದೆ. ಮೈಸೂರಿನಿಂದ ಮೆಜೆಸ್ಟಿಕ್ ಗೆ ಬರುವ ಬಸ್ಸುಗಳು.ಚಲಿಸುವ ಮಾರ್ಗವಿದು.
ಕೆ.ಆರ್ ಮಾರುಕಟ್ಟೆಯ ಮೂಲಕ ಮೆಜೆಸ್ಟಿಕ್ ಗೆ ತೆರಳುವಂತೆಸೂಚಿಸಲಾಗಿದೆ. ಬಹಳ ದೂರ ಕ್ರಮಿಸಬೇಕಾಗಿದೆ.ಎಷ್ಟು ದಿನದಲ್ಲಿ ಕಾಮಗಾರಿಮುಗಿಸುತ್ತೇವೆ ಎಂದು ಅಧಿಕಾರಿಗಳಿಗೆ ಮಾಹಿತಿ ಇಲ್ಲ. ಬಹಳಬೇಗಕಾಮಗಾರಿಮುಗಿಸಿ ಸಾರ್ವಜನಿಕರಿಗೆ ಮುಕ್ತವಾಗಲಿ