ಸೈಡ್ ಇಫೆಕ್ಟ್ ಇರುವ ಔಷಧಿ ತೆಗೆದುಕೊಳ್ಳಬಾರದೇ, ಡಾ ಸಿಎನ್ ಮಂಜುನಾಥ್ ಟಿಪ್ಸ್

Krishnaveni K
ಗುರುವಾರ, 30 ಅಕ್ಟೋಬರ್ 2025 (11:27 IST)
ಹೆಚ್ಚಾಗಿ ಅಲೋಪತಿ ಔಷಧಿಗಳನ್ನು ತೆಗೆದುಕೊಳ್ಳುವಾಗ ಅಡ್ಡಪರಿಣಾಮಗಳ ಬಗ್ಗೆಯೂ ಎಚ್ಚರಿಕೆ ಕೊಟ್ಟಿರುತ್ತಾರೆ. ಹೀಗಾಗಿ ಸೈಡ್ ಇಫೆಕ್ಟ್ ಇರುವ ಔಷಧಿಗಳನ್ನು ತೆಗೆದುಕೊಳ್ಳಬಾರದೇ? ಹಿಂದೊಮ್ಮೆ ಖಾಸಗಿ  ವಾಹಿನಿಯ ಸಂವಾದದಲ್ಲಿ ಖ್ಯಾತ ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಹೀಗೆ ಹೇಳಿದ್ದರು.

ಬಹುತೇಕ ಇಂಗ್ಲಿಷ್ ಔಷಧಿಗಳು ಅಡ್ಡಪರಿಣಾಮವನ್ನು ಹೊಂದಿರುತ್ತದೆ. ಕೆಲವೊಂದು ಔಷಧಿಗಳನ್ನು ತೆಗೆದುಕೊಂಡಾಗ ಅಲರ್ಜಿ, ತಲೆ ಸುತ್ತ ಸೇರಿದಂತೆ ಇತರೆ ಅಡ್ಡಪರಿಣಾಮಗಳೂ ಕಂಡುಬರುತ್ತವೆ. ಹೀಗಾಗಿ ಇಂತಹ ಔಷಧಿ ತೆಗೆದುಕೊಳ್ಳುವಾಗ ವೈದ್ಯರ ಸಲಹೆ ಮುಖ್ಯ.

ಡಾ ಸಿಎನ್ ಮಂಜುನಾಥ್ ಅವರ ಪ್ರಕಾರ ಯಾವುದೇ ಔಷಧಿಯನ್ನು ಗುಣ ವರ್ಸಸ್ ಅವಗುಣ ಎಂದು ಪರಿಗಣಿಸುತ್ತೇವೆ.  ಶೇ.98 ರಷ್ಟು ನಮಗೆ ಒಳಿತು ಮಾಡಿ ಶೇ.2 ರಷ್ಟು ಅಡ್ಡಪರಿಣಾಮವುಂಟು ಮಾಡಿದರೂ ಅದನ್ನು ಉತ್ತಮ ಔಷಧಿ ಎಂದೇ ಪರಿಗಣಿಸಬೇಕಾಗುತ್ತದೆ.

ಉದಾಹರಣೆಗೆ ರಕ್ತದೊತ್ತಡ, ಕೊಲೆಸ್ಟ್ರಾಲ್, ಸೋಂಕು ಆದಾಗ ಆಂಟಿ ಬಯಾಟಿಕ್ಸ್ ಕೊಡ್ತೀವಿ. ಯಾವುದೇ ಆಗಿದ್ದರೂ ಅಷ್ಟೇ ಒಂದು ಔಷಧಿಯಿಂದ ಅಡ್ಡಪರಿಣಾಮಕ್ಕಿಂತ ಒಳಿತೇ ಹೆಚ್ಚಾಗುತ್ತಿದೆ ಎಂದರೆ ಅದನ್ನು ಒಳ್ಳೆಯ ಔಷಧಿ ಕೆಟಗರಿಗೇ ಪರಿಗಣಿಸಬೇಕಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತಿಂಗಳಿಗೆ 2 ಕೋಟಿ ರೂ ಜೀವನಾಂಶ ಕೊಡಿಸಿ ಸ್ವಾಮಿ..ಮಹಿಳೆಯ ಬೇಡಿಕೆಗೆ ಜಡ್ಜ್ ಶಾಕ್ Video

ಕರ್ನಾಟಕ ವಿಧಾನ ಪರಿಷತ್ ಚುನಾವಣೆ: 7 ಸ್ಥಾನ ಯಾರಿಗೆ

ಅಮೆರಿಕಾ, ಇರಾನ್ ನಡುವೆ ಕೊನೆಗೂ ಶಾಂತಿ ಒಪ್ಪಂದಕ್ಕೆ ಸಹಿ: ಒಪ್ಪಂದದ ಪ್ರಮುಖ ಅಂಶಗಳ ವಿವರ ಇಲ್ಲಿದೆ

ವಾಟ್ಸಾಪ್, ಇನ್ಸ್ಟಾಗ್ರಾಮ್ ಮತ್ತು ಫೇಸ್ಬುಕ್ ಪ್ಲಸ್ ಎಂದರೇನು: ಭಾರತದಲ್ಲಿ ಎಷ್ಟು ದರವಿದೆ ಇಲ್ಲಿದೆ ವಿವರ

Karnataka Weather: ಕರ್ನಾಟಕದಲ್ಲಿ ಮುಂಗಾರು ಕ್ಷೀಣವಾಗಿದ್ದರೂ ಈ ಭಾಗದಲ್ಲಿ ಇಂದೂ ಮಳೆ

ಮುಂದಿನ ಸುದ್ದಿ
Show comments