Webdunia - Bharat's app for daily news and videos

Install App

ಮಳೆ ಹಾನಿ ತಡೆಗೆ ಬಿಬಿಎಂಪಿ ಸಿದ್ಧತೆ

Webdunia
ಮಂಗಳವಾರ, 13 ಜುಲೈ 2021 (14:16 IST)
ಬೆಂಗಳೂರು ನಗರದಲ್ಲಿ ಮಳೆಯಿಂದ ಉಂಟಾಗುವ ಹಾನಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಬಿ.ಬಿ.ಎಂ.ಪಿ. ಸಿದ್ದತೆ ಮಾಡಿಕೊಂಡಿದೆ ಎಂದು ಮುಖ್ಯ ಆಯುಕ್ತ ಗೌರವಗುಪ್ತ ತಿಳಿಸಿದ್ದಾರೆ.
ಇಂದು ಬೆಳಿಗ್ಗೆ‌ ಸುದ್ದಿಗಾರರೂಂದಿಗೆ ಮಾತನಾಡಿದ ಅವರು. ನಗರದಲ್ಲಿ 50mm ಮಾತ್ರ ಮಳೆ‌ಬೀಳುತ್ತಿದೆ.ಹೆಚ್ಚಿನ ಮಳೆ‌ಬಿದ್ದ‌ರೆ ಅದರಿಂದ ಆಗುವ ಅನಾಹುತವನ್ನು ಎದುರಿಸಲು ಸರ್ವ ಸನ್ನದವಾಗಿದ್ದೇವೆ ಎಂದರು.
ಕೊರೊನಾ ದ 3 ನೇ‌ ಅಲೆಯನ್ನು ಎದುರಿಸುವ  ಸಲುವಾಗಿ ಖಾಸಗಿ‌ ಆಸ್ಪತ್ರೆಗಳಲ್ಲಿ ಹಾಸಿಗೆ ಯ ಸಂಖ್ಯೆಯ ನ್ನು  ಹೆಚ್ಚಿಗೆ ಮಾಡುವಂತೆ ಸೂಚಿಸಲಾಗಿದೆ. ಬೆಂಗಳೂರು ದಕ್ಷಿಣ ವಲಯದಲ್ಲಿ ಕೋವಿಡ್ ಪ್ರಕರಣಗಳು‌ ಹೆಚ್ಚಾಗಿರುವ ಬಗ್ಗೆ ಮಾಹಿತಿ ನೀಡಿದರು

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸದನದಲ್ಲಿ ಅಮಿತ್‌ ಶಾ ಕೆಲವು ಪ್ರಶ್ನೆಗೆ ಉತ್ತರಿಸಬೇಕು: ಮಲ್ಲಿಕಾರ್ಜುನ ಖರ್ಗೆ

ಮಾಫಿ ಸಾಕ್ಷಿ ಎಂದರೇನು, ಇದರಿಂದ ಆರೋಪಿಗೆ ಲಾಭವೇ, ಕೇಸ್ ಇತ್ಯರ್ಥ ಸುಲಭವೇ ಇಲ್ಲಿದೆ ವಿವರ

ಕಾಂಗ್ರೆಸ್ ಯುವ ಜನರ ರಕ್ತ ಹೀರಿ ಬದುಕುತ್ತಿದೆ: ಛಲವಾದಿ ನಾರಾಯಣಸ್ವಾಮಿ

ಚಿಕಿತ್ಸೆಗಾಗಿ ಆಸ್ಪತ್ರೆಗೆ ಬಂದೂ ಮೇ್ಛಾವಣಿ ಬಿದ್ದು ಗಾಯಗೊಂಡ ಮಹಿಳೆ, ಆಘಾರಕಾರಿ ವಿಡಿಯೋ

ಅನಾರೋಗ್ಯದಿಂದ ಸಾರ್ವಜನಿಕರಿಂದ ದೂರ ಉಳಿದಿರುವ ಇಂದು ಬಾಲ್ಕನಿಯಲ್ಲಿ ಕಂಡಿದ್ದು ಹೀಗೆ

ಮುಂದಿನ ಸುದ್ದಿ
Show comments