Webdunia - Bharat's app for daily news and videos

Install App

ಐಪಿಎಲ್ ನಷ್ಟು ದೊಡ್ಡ ಟೂರ್ನಮೆಂಟ್ ಇನ್ನೊಂದಿಲ್ಲ: ಪಾಕ್ ವೇಗಿ ವಾಸಿಂ ಅಕ್ರಂ ಹೊಗಳಿಕೆ

Webdunia
ಶುಕ್ರವಾರ, 31 ಜುಲೈ 2020 (10:35 IST)
ಮುಂಬೈ: ಒಂದೆಡೆ ಕೆಲವು ಪಾಕ್ ಕ್ರಿಕೆಟಿಗರು ಐಪಿಎಲ್ ಬಗ್ಗೆ ಪರೋಕ್ಷವಾಗಿ ವ್ಯಂಗ್ಯ ಮಾಡುತ್ತಿದ್ದರೆ, ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಕೋಚ್ ಕೂಡಾ ಆಗಿರುವ ಪಾಕ್ ವೇಗಿ ವಾಸಿಂ ಅಕ್ರಂ ಐಪಿಎಲ್ ಬಗ್ಗೆ ಹೊಗಳಿದ್ದಾರೆ.


ಐಪಿಎಲ್ ನಷ್ಟು ದೊಡ್ಡ ಟೂರ್ನಮೆಂಟ್ ಜಗತ್ತಿನಲ್ಲಿ ಇನ್ನೊಂದಿಲ್ಲ ಎಂದು ಅಕ್ರಂ ಜೈಕಾರ ಹಾಕಿದ್ದಾರೆ. ಇದು ಶ್ರೀಮಂತ ಕ್ರೀಡಾ ಕೂಟವಾಗಿದ್ದರಿಂದ ಇದು ಎಲ್ಲಕ್ಕಿಂತ ಪ್ರಮುಖವಾಗಿದೆ ಎಂದಿದ್ದಾರೆ.

ಐಪಿಎಲ್ ಗಾಗಿ ಸಾಕಷ್ಟು ಹಣ ಹೂಡಿಕೆ ಮಾಡಲು ಕಾರಣವಾಗಿರುವ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು ಹೊಗಳಿರುವ ಅಕ್ರಂ ತಮ್ಮ ದೇಶದ ಪಿಎಸ್ಎಲ್ ಕ್ರೀಡಾಕೂಟಕ್ಕಿಂತಲೂ ಐಪಿಎಲ್ ಎಷ್ಟೋ ಪಾಲು ದೊಡ್ಡದು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಹಾಂಗ್ ಕಾಂಗ್ ಮಹಿಳಾ ಕ್ರಿಕೆಟಿಗರಿಗೆ ಸ್ಮೃತಿ ಎಂದರೆ ಎಷ್ಟು ಗೌರವ ಗೊತ್ತಾ

ಹಾಂಗ್ ಕಾಂಗ್ ಬೌಲರ್ ಗಳನ್ನು ಗಲ್ಲಿ ಕ್ರಿಕೆಟ್ ನಂತೆ ಚೆಂಡಾಡಿದ ಸ್ಮೃತಿ ಮಂಧಾನ ಮಾಡಿದ ದಾಖಲೆಗಳ ಪಟ್ಟಿ ಇಲ್ಲಿದೆ

ಸ್ವಲ್ಪ ಹುಕ್ಕಾ ಸೇದಿ ಬರ್ತೀನಿ': ರಿಷಭ್ ಪಂತ್ ಜೊತೆ ಪಾರ್ಟಿ ಮಾಡುತ್ತಿದ್ದ ಎಂಎಸ್ ಧೋನಿ ವೀಡಿಯೋ ವೈರಲ್

ಭಾರತ ಕ್ರಿಕೆಟ್‌ ತಂಡದ ಕೋಚ್‌ ಆಗಿ ವಿವಿಎಸ್ ಲಕ್ಷ್ಮಣ್: ಏಷ್ಯನ್‌ ಗೇಮ್ಸ್‌ ಚಿನ್ನ ಉಳಿಸಿಕೊಳ್ಳಲು ಮಾಸ್ಟರ್‌ ಪ್ಲಾನ್‌

ರೋಹಿತ್ ಶರ್ಮಾ ಮುಂದೆ ಟೀಂ ಇಂಡಿಯಾ ಪರ ಆಡ್ತಾರಾ, ಇಂದು ಮಹತ್ವದ ನಿರ್ಧಾರ

ಮುಂದಿನ ಸುದ್ದಿ
Show comments