ವಿರಾಟ್ ಕೊಹ್ಲಿಗೆ ಈ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ!

Webdunia
ಶುಕ್ರವಾರ, 9 ಫೆಬ್ರವರಿ 2018 (09:34 IST)
ಕೇಪ್ ಟೌನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಸುಮಾರು 100 ರನ್ ಗಳನ್ನು ಓಡಿಯೇ ವಿಶ್ವ ದಾಖಲೆ ಮಾಡಿದ್ದ ವಿರಾಟ್ ಕೊಹ್ಲಿಗೆ ಈ ಒಂದು ವಿಚಾರದಲ್ಲಿ ಡೌಟ್ ಕ್ಲಿಯರ್ ಮಾಡಬೇಕಿತ್ತಂತೆ!
 

ಅದಕ್ಕಾಗಿಯೇ ಅವರು ಸುದೀರ್ಘ ಇನಿಂಗ್ಸ್ ಆಡಿದರಂತೆ. ಅಷ್ಟೇ  ಅಲ್ಲದೆ, ಯಾವತ್ತಿನ ಹಾಗೆ ಸಿಕ್ಸರ್, ಬೌಂಡರಿ ಸಿಡಿಸದೇ ಓಡುತ್ತಲೇ ರನ್ ಗಳಿಸಿದರಂತೆ! ಅದೇನದು ಅಂತೀರಾ?

ಕೊಹ್ಲಿಗೆ ಶುರುವಿನಿಂದ ಕೊನೆಯವರೆಗೂ ಅಂದರೆ ಪೂರ್ತಿ 50 ಓವರ್ ಬ್ಯಾಟಿಂಗ್ ನಡೆಸಲು ಸಾಧ್ಯವಾಗುತ್ತಾ ಎಂದು ಟೆಸ್ಟ್ ಮಾಡಬೇಕಿತ್ತಂತೆ. ಅದರಿಂದ ಅವರ ಫಿಟ್ ನೆಸ್ ಲೆವೆಲ್ ಕೂಡಾ ಪರೀಕ್ಷೆಗೊಳಪಡಿಸಿದಂತಾಯಿತು ಎಂಬುದು ಅವರ ಲೆಕ್ಕಾಚಾರವಾಗಿತ್ತಂತೆ. ಅದೇ ರೀತಿ ಆಯಿತು. ಕೊಹ್ಲಿ ತಮ್ಮ 160 ರನ್ ಗಳ ಇನಿಂಗ್ಸ್ ನಲ್ಲಿ 2 ಕಿ.ಮೀ. ನಷ್ಟು ಓದಿ ದಾಖಲೆ ಮಾಡಿದರು. ಈಗ ಸಮಾಧಾನವಾಗಿದೆಯಂತೆ ರನ್ ಮೆಷಿನ್ ಗೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ನನ್ನ ಕಾಪಿ ಮಾಡ್ತಿದ್ದೀಯಾ.. ಬಹಿರಂಗವಾಗಿಯೇ ಶುಭಮನ್ ಗಿಲ್ ಕಾಲೆಳೆದ ಕೊಹ್ಲಿ Video

IPL 2026: ಕ್ವಾಲಿಫೈಯರ್ ಮತ್ತು ಎಲಿಮಿನೇಟರ್ ಪಂದ್ಯದ ವೇಳಾಪಟ್ಟಿ ಇಲ್ಲಿದೆ

IPL 2026: ಐಪಿಎಲ್‌ನ ಲೀಗ್‌ ಹಂತಕ್ಕೆ ತೆರೆ: ಕೊನೆಯ ಪಂದ್ಯದಲ್ಲಿ ಕೆಕೆಆರ್‌ ವಿರುದ್ಧ ಅಬ್ಬರಿಸಿದ ಡೆಲ್ಲಿ ಕ್ಯಾಪಿಟಲ್ಸ್‌

IPL 2026: ಮುಂಬೈ ಇಂಡಿಯನ್ಸ್‌ ತಂಡವನ್ನು ಬಗ್ಗುಬಡಿದು ಪ್ಲೇ ಆಫ್‌ಗೆ ರಾಜಸ್ಥಾನ ರಾಯಲ್ಸ್‌ ಎಂಟ್ರಿ

ಕ್ರಿಕೆಟ್ ತಾಳ್ಮೆಯನ್ನು ಪರೀಕ್ಷಿಸುತ್ತದೆ: ಮಗ ಅರ್ಜುನ್ ಚೊಚ್ಚಲ ಪ್ರದರ್ಶನಕ್ಕೆ ಫುಲ್ ಖುಷ್ ಆದ ಸಚಿನ್ ತೆಂಡೂಲ್ಕರ್‌

ಮುಂದಿನ ಸುದ್ದಿ
Show comments