ಬ್ಯಾಟಿಂಗ್ ಸುಲ್ತಾನ್ ನಾಗಲು ವಿರಾಟ್ ಕೊಹ್ಲಿಗೆ ಇನ್ನೊಂದೇ ಹೆಜ್ಜೆ

Webdunia
ಶುಕ್ರವಾರ, 8 ಡಿಸೆಂಬರ್ 2017 (09:42 IST)
ದುಬೈ: ಸದ್ಯಕ್ಕೆ ವಿಶ್ವ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ದಾಖಲೆಗಳನ್ನು ಪುಡಿಗಟ್ಟುತ್ತಾ ಸಾಗುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇದೀಗ ಎಲ್ಲಾ ಮಾದರಿಯ ಕ್ರಿಕೆಟ್ ನಲ್ಲಿ ನಂ.1 ಆಗಲು ಇನ್ನೊಂದು ಹೆಜ್ಜೆಯಿಟ್ಟರೂ ಸಾಕು.
 

ಐಸಿಸಿ ಏಕದಿನ ಮತ್ತು ಟಿ20 ಕ್ರಿಕೆಟ್ ರ್ಯಾಂಕಿಂಗ್ ನಲ್ಲಿ ಕೊಹ್ಲಿ ಈಗಾಗಲೇ ನಂ.1 ಸ್ಥಾನದಲ್ಲಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ನಲ್ಲಿ ಇದೀಗಷ್ಟೇ ದ್ವಿತೀಯ ಸ್ಥಾನಕ್ಕೇರಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲೂ ನಂ.1 ಆದರೆ ಕೊಹ್ಲಿ ಎಲ್ಲಾ ಮಾದರಿಯಲ್ಲೂ ನಂ.1 ಆದ ದಾಖಲೆಗೆ ಪಾತ್ರರಾಗಲಿದ್ದಾರೆ. ಮುಂಬರುವ ದ. ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ ಈಗ ನಂ.1 ಆಗಿರುವ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ರನ್ನು ಹಿಂದಿಕ್ಕುವ ಅವಕಾಶವಿದೆ.

ಕೊಹ್ಲಿ ಮತ್ತು ಸ್ಮಿತ್ ನಡುವೆ 45 ಅಂಕಗಳ ವ್ಯತ್ಯಾಸವಿದೆ. ಕೊಹ್ಲಿ ಇದೀಗ 893 ಅಂಕ ಹೊಂದಿದ್ದು, ಸ್ಮಿತ್ ಗೆ 938 ಅಂಕ ಹೊಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮದುವೆಯಲ್ಲೂ ಗಂಭೀರ ವರ್ತನೆ: ಸಚಿನ್ ತೆಂಡೂಲ್ಕರ್ ಪುತ್ರನ ನಡವಳಿಕೆಗೆ ನೆಟ್ಟಿಗರು ಹೀಗೇ ಹೇಳೋದಾ, video

IND vs ENG Semifinal: ಮೊದಲ ಓವರ್‌ನಲ್ಲೇ ಫೆವೆಲಿಯನ್ ಕಡೆ ಮುಖಮಾಡಿದ ಅಭಿಷೇಕ್, ಸೆಮಿಫೈನಾಲ್‌ನಲ್ಲೂ ಭಾರೀ ನಿರಾಸೆ

T20 World Cup Semi-Final 2026: ಇಂಗ್ಲೆಂಡ್ ಟಾಸ್ ಗೆದ್ದರು ಖುಷಿಯಾದ ಸೂರ್ಯ ಕುಮಾರ್

ಹೊಸ ಇನಿಂಗ್ಸ್‌ ಶುರು ಮಾಡಿದ ಕರ್ನಾಟಕದ ಸ್ಟಾರ್‌ ಕ್ರಿಕೆಟರ್‌: ಕಿಚ್ಚ ಸುದೀಪ್ ಸೇರಿ ಗಣ್ಯರಿಂದ ವಿಷ್‌

Video: ಪುತ್ರ ಅರ್ಜುನ್ ತೆಂಡುಲ್ಕರ್ ಸೊಸೆಗೆ ಹಾರ ಹಾಕುವಾಗ ಭಾವುಕರಾಗಿ ನಿಂತ ಸಚಿನ್ ತೆಂಡುಲ್ಕರ್

ಮುಂದಿನ ಸುದ್ದಿ
Show comments