Webdunia - Bharat's app for daily news and videos

Install App

ವಿರಾಟ್ ಕೊಹ್ಲಿಗೆ ಸೆಹ್ವಾಗ್ ಕೊಟ್ಟ ಆ ಅಮೂಲ್ಯ ಸಲಹೆ

Webdunia
ಗುರುವಾರ, 31 ಆಗಸ್ಟ್ 2017 (10:06 IST)
ನವದೆಹಲಿ: ವಿರಾಟ್ ಕೊಹ್ಲಿ ಮತ್ತು ವೀರೇಂದ್ರ ಸೆಹ್ವಾಗ್ ಇಬ್ಬರೂ ದೆಹಲಿಯ ಡ್ಯಾಶಿಂಗ್ ಹೀರೋಗಳೇ. ಇಂತಿಪ್ಪ ಸೆಹ್ವಾಗ್ ಕೊಹ್ಲಿಗೆ ಒಂದು ಅಮೂಲ್ಯ ಸಲಹೆ ಕೊಟ್ಟಿದ್ದಾರೆ.

 
ಸಾಮಾನ್ಯವಾಗಿ ಕೊಹ್ಲಿ ಮೈದಾನಕ್ಕಿಳಿದರೆ, ಮುಖಕ್ಕೆ ಮೆಣಸಿನಕಾಯಿ ಹಚ್ಚಿಕೊಂಡವರ ಹಾಗೆ ಉರಿಮುಖ ಹಾಕಿಕೊಂಡಿರುತ್ತಾರೆ. ವಿಕೆಟ್ ಬಿತ್ತು ಎಂದರೆ ಅವರ ಮುಖದ ಮೇಲಿನ ಬಣ್ಣವೇ ಬದಲಾಗುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ಎದುರಾಳಿಗಳ ಮೇಲೆ ಮಾತಿನಲ್ಲೂ ಕೆಣಕುತ್ತಿರುತ್ತಾರೆ.

ಕೊಹ್ಲಿಯ ಈ ಸ್ವಭಾವ ಕೆಲವರಿಗೆ ಇಷ್ಟವಾಗಲ್ಲ. ಆದರೆ ಮಾಜಿ ಕ್ರಿಕೆಟಿಗ ಸೆಹ್ವಾಗ್ ಮಾತ್ರ ಕೊಹ್ಲಿ ಹೀಗಿದ್ದರೇ ಚೆಂದ ಎಂದಿದ್ದಾರೆ. ಕೊಹ್ಲಿ ಸ್ಲೆಡ್ಜಿಂಗ್ ಮಾಡುತ್ತಿರಲಿ. ಸ್ಲೆಡ್ಜಿಂಗ್ ಮಾಡುವುದು ಅಪರಾಧವಲ್ಲ. ಮಾಡದೇ ಇದ್ದರೆ ಪಂದ್ಯದಲ್ಲಿ ಮಜಾ ಇರಲ್ಲ. ಆದರೆ ಯಾವುದೂ ವೈಯಕ್ತಿಕವಾಗಬಾರದಷ್ಟೇ ಎಂದು ಸೆಹ್ವಾಗ್ ವಾಹಿನಿಯೊಂದರಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ.. ಕಾರು ಖರೀದಿದಾರರಿಗೆ ಕಾದಿದೆ ಶಾಕ್
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಸ್ಟ್ರಾಂಗ್ ಪ್ಲೇಯರ್ ಕೊಹ್ಲಿ ಇರುವಾಗ ವೀಕ್ ಪ್ಲೇಯರ್ ರೋಹಿತ್ ಯಾಕೆ ಕ್ಯಾಪ್ಟನ್ ಆಗಿದ್ದಾರೆ?

ಪ್ರಾಕ್ಟೀಸ್ ಸೆಷನ್ ಗೆ ವಿರಾಟ್ ಕೊಹ್ಲಿ-ಬುಮ್ರಾ ಚಕ್ಕರ್

ಮಗಳ ಬರ್ತ್ ಡೇ ಪಾರ್ಟಿಯಲ್ಲಿ ಟಾಯ್ ಟ್ರೈನ್ ನಲ್ಲಿ ಮಸ್ತ್ ಮಜಾ ಮಾಡಿದ ರೋಹಿತ್ ಶರ್ಮಾ

INDWvsAusw ODI: ಭಾರತ ಮಹಿಳಾ ಕ್ರಿಕೆಟ್ ಆಟಗಾರ್ತಿ ಸ್ನೇಹಾ ರಾಣಾ ತಲೆಗೆ ಗಂಭೀರ ಗಾಯ

INDvsSA test: ಎರಡನೇ ಟೆಸ್ಟ್ ಗೆ ಟೀಂ ಇಂಡಿಯಾದಲ್ಲಿ ಈ ಬದಲಾವಣೆ ಖಚಿತ

ಮುಂದಿನ ಸುದ್ದಿ
Show comments