Select Your Language

Notifications

webdunia
webdunia
webdunia
webdunia

ಆಲ್ ರೌಂಡರ್ ರವೀಂದ್ರ ಜಡೇಜಾಗೆ ಗಾಯ: ಆಸ್ಪತ್ರೆಗೆ ತೆರಳಿದ ಕ್ರಿಕೆಟಿಗ

ರವೀಂದ್ರ ಜಡೇಜಾ
ಲೀಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜಾ ಮೊಣಕಾಲಿನ ಗಾಯಕ್ಕೊಳಗಾಗಿದ್ದಾರೆ.


ಎರಡನೇ ದಿನ ಫೀಲ್ಡಿಂಗ್ ಮಾಡುವಾಗ ಅವರು ಗಾಯಮಾಡಿಕೊಂಡಿದ್ದಾರೆ. ಇದೀಗ ಮುನ್ನೆಚ್ಚರಿಕೆಯ ಕ್ರಮವಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಸ್ಕ್ಯಾನಿಂಗ್ ಮಾಡಿಸಲಾಗಿದೆ.

ಗಾಯವಾಗಿದ್ದರೂ ಮತ್ತೆಯೂ ಅವರು ಆಟ ಮುಂದುವರಿಸಿದ್ದರು. ಹೀಗಾಗಿ ಅವರ ಗಾಯ ಗಂಭೀರವಲ್ಲ ಎನ್ನಲಾಗಿದೆ. ಹಾಗಿದ್ದರೂ ಮುನ್ನೆಚ್ಚರಿಕೆಯ ಕ್ರಮವಾಗಿ ಎಲ್ಲಾ ಪರೀಕ್ಷೆ ಮಾಡಿಸಲಾಗುತ್ತಿದೆ. ಒಂದು ವೇಳೆ ಅವರು ಮುಂದಿನ ಟೆಸ್ಟ್ ಗೆ ಅಲಭ್ಯರಾದರೆ ರವಿಚಂದ್ರನ್ ಅಶ್ವಿನ್ ತಂಡದೊಳಕ್ಕೆ ಬರುವುದು ಖಚಿತವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭವಿನಾ ಪಟೇಲ್ ಜೀವನ ನಮಗೆ ಆದರ್ಶ: ಪ್ರಧಾನಿ ಮೋದಿ ಹೊಗಳಿಕೆ