ಕೊರೋನಾ ಟೈಮ್ ನಲ್ಲಿ ದೇಶೀಯ ಕ್ರಿಕೆಟ್ ಆಯೋಜಿಸುವ ಬಗ್ಗೆ ಎಚ್ಚರಿಕೆ ನೀಡಿದ ರಾಹುಲ್ ದ್ರಾವಿಡ್

Webdunia
ಶನಿವಾರ, 1 ಆಗಸ್ಟ್ 2020 (13:17 IST)
ಮುಂಬೈ: ಕೊರೋನಾ ಮಹಾಮಾರಿ ಇರುವಾಗಲೇ ಕ್ರಿಕೆಟ್ ಆರಂಭಿಸಲು ಬಿಸಿಸಿಐ ತಯಾರಿ ನಡೆಸುತ್ತಿದೆ. ಈ ನಡುವೆ ದೇಶೀಯ ಕ್ರಿಕೆಟ್ ಆಯೋಜಿಸುವ ಬಗ್ಗೆ ‘ವಾಲ್’ ರಾಹುಲ್ ದ್ರಾವಿಡ್ ಎಚ್ಚರಿಕೆ ನೀಡಿದ್ದಾರೆ.


ದೇಶೀಯ ಕ್ರಿಕಟ್ ನಲ್ಲಿ ಆಟಗಾರರಿಗೆ ಕೊರೋನಾ ಬಾರದಂತೆ ಎಚ್ಚರಿಕೆ ವಹಿಸಲು ‘ಬಯೋ ಸೆಕ್ಯೂರ್’ ವಾತಾವರಣ ಸೃಷ್ಟಿಸುವುದು ಸುಲಭವಲ್ಲ. ಇಂತಹ ಪರಿಸ್ಥಿತಿಯಲ್ಲಿ ಕ್ರಿಕೆಟ್ ಆಯೋಜಿಸಿದರೆ ಕ್ರಿಕೆಟಿಗರಿಗೆ ಕಷ್ಟ ಎಂದು ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.

‘ಅಕ್ಟೋಬರ್ ನಂತರ ಪರಿಸ್ಥಿತಿ ಕಠಿಣವಾಗಲಿದೆ. ದೇಶೀಯ ಕ್ರಿಕೆಟ್ ಆರಂಭವಾಗುವ ಈ ಸಮಯದಲ್ಲಿ ಕೊರೋನಾ ಪರಿಣಾಮ ಕಾಡಲಿದೆ. ಇದು ನಮ್ಮ ದೇಶೀಯ ಕ್ರಿಕೆಟ್ ಮತ್ತು ಆಟಗಾರರ ಮೇಲೆ ಪರಿಣಾಮ ಬೀರಲಿದೆ’ ಎಂದು ದ್ರಾವಿಡ್ ಎಚ್ಚರಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

RR VS GT Match: ತಂದೆ ಡ್ಯಾನ್ಸ್ ಮಾಡಿದಾಗ ಶುಭ್ಮನ್ ಗಿಲ್ ಹೇಗೇ ನಾಚಿಕೊಂಡ್ರು ನೋಡಿ, Video

ಆತನ ವಯಸ್ಸಿನಲ್ಲಿ ನನಗೆ ಚಿನ್ನಿದಾಂಡು ಆಡೋಕೂ ಬರುತ್ತಿರಲಿಲ್ಲ: ಸೂರ್ಯವಂಶಿ ಬ್ಯಾಟಿಂಗ್‌ಗೆ ಅಮಿತಾಬ್ ಬಚ್ಚನ್ ಫಿದಾ

ಸಾಯಿ ಸುದರ್ಶನ್ ಕೈಯಿಂದ ಇನ್ನು ಬ್ಯಾಟ್ ಜಾರಲ್ಲ: ಫನ್ನಿ ವಿಡಿಯೋ ಇಲ್ಲಿದೆ

RCB VS GT Match: ಆರ್‌ಸಿಬಿ ಅಭಿಮಾನಿಗಳಿಗೆ ಫ್ರೀ ಮೆಟ್ರೋ ಪ್ರಯಾಣ ಎಂದು ತಿಳ್ಕೊಂಡ್ಡು ಹೋದ್ರ ಅಷ್ಟೇ

IPL 2026: ನಾಳೆ ಐಪಿಎಲ್‌ ಫೈನಲ್‌: ಸಂಭ್ರಮಾಚರಣೆಗೆ ಬೆಂಗಳೂರು ಪೊಲೀಸರ ಖಡಕ್‌ ಮಾರ್ಗಸೂಚಿ

ಮುಂದಿನ ಸುದ್ದಿ
Show comments