ಕೊಹ್ಲಿ ಇನ್ನೂ ಹತ್ತು ವರ್ಷ ಆಡೋದು ಗ್ಯಾರಂಟಿ!

Webdunia
ಶನಿವಾರ, 9 ಸೆಪ್ಟಂಬರ್ 2017 (10:05 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇನ್ನೆರಡು ತಿಂಗಳು ಕಳೆದರೆ 29 ನೇ ವಸಂತಕ್ಕೆ ಕಾಲಿಡುತ್ತಾರೆ. ಕೊಹ್ಲಿ ಇನ್ನೆಷ್ಟು ವರ್ಷ ಕ್ರಿಕೆಟ್ ಆಡಬಹುದು ಎಂಬುದಕ್ಕೆ ಅವರೇ ಉತ್ತರಿಸಿದ್ದಾರೆ.

 
ಕ್ರೀಡಾ ಸ್ಕಾಲರ್ ಶಿಪ್ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೊಹ್ಲಿ ‘ಹೆಚ್ಚಿನವರಿಗೆ ತಮ್ಮ ವೃತ್ತಿ ಜೀವನದಲ್ಲಿ ತಾವು ಎಷ್ಟು ಸಮಯ ಆಡುತ್ತೇವೆ ಎಂದು ಗೊತ್ತಿರುವುದಿಲ್ಲ. ಆದರೆ ನನ್ನ ಮಟ್ಟಿಗೆ ಹೇಳುವುದಾದರೆ, ನಾನು ಇದೇ ರಿತಿ ಫಿಟ್ನೆಸ್ ಕಾಪಾಡಿಕೊಂಡರೆ ಖಂಡಿತಾ ಇನ್ನು 10 ವರ್ಷ ಆಡುತ್ತೇನೆ’ ಎಂದಿದ್ದಾರೆ.

ವಿರಾಟ್ ಕೊಹ್ಲಿ ಈಗಾಗಲೇ ಸಚಿನ್ ತೆಂಡುಲ್ಕರ್ ಗೆ ಹೋಲಿಸಲಾಗುತ್ತಿದೆ. ಸಚಿನ್ ದಾಖಲೆಗಳ ಸನಿಹ  ಕೊಹ್ಲಿ ಬರುತ್ತಿದ್ದಾರೆ. ಇನ್ನೂ ಹತ್ತು ವರ್ಷ ಆಡಿದರೆ ಖಂಡಿತಾ ಸಚಿನ್ ದಾಖಲೆಗಳೆಲ್ಲಾ ಪುಡಿಗಟ್ಟುವುದು ಖಂಡಿತಾ.

ಇದನ್ನೂ ಓದಿ.. ರಕ್ಷಣಾ ಸಚಿವರಾದ ತಕ್ಷಣ ನಿರ್ಮಲಾ ಸೀತಾರಾಮ್ ಕೈಗೊಂಡ ನಿರ್ಧಾರವಿದು!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಇಂಗ್ಲೆಂಡ್‌ ವಿರುದ್ಧ ಗೆದ್ದು ಟಿ20 ವಿಶ್ವಕಪ್‌ನಲ್ಲಿ ಹಲವು ಮೈಲಿಗಲ್ಲು ಸ್ಥಾಪಿಸಿದ ಭಾರತ ಕ್ರಿಕೆಟ್ ತಂಡ

ಟಿ20 ವಿಶ್ವಕಪ್‌ ‘ಟೂರ್ನಿಯ ಆಟಗಾರ’ ರೇಸ್‌ನಲ್ಲಿ ಸಂಜು ಸ್ಯಾಮ್ಸನ್‌

ಅಪ್ಪುಗೆ ಕೊಡಲು ಬಂದ ಕುಲ್‌ದೀಪ್‌ರನ್ನು ರೋಹಿತ್ ಹೀಗೇ ತಳ್ಳುವುದಾ, Video

ವಿಶ್ವಕಪ್ ಜೊತೆಗೆ ಸೂರ್ಯಕುಮಾರ್ ಯಾದವ್ ಗೆ ಪತ್ನಿ ಕಡೆಯಿಂದಲೂ ಡಬಲ್ ಖುಷಿ Video

ಸೆಮಿಫೈನಲ್ ಗೆ ಮುನ್ನ ಸೂರ್ಯಕುಮಾರ್, ಬೌಲಿಂಗ್ ಕೋಚ್ ಗೆ ಗೆಲುವಿನ ಸೀಕ್ರೆಟ್ ಹೇಳಿದ್ದ ರೋಹಿತ್ ಶರ್ಮಾ

ಮುಂದಿನ ಸುದ್ದಿ
Show comments