Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಉಮ್ರಾನ್ ಮಲಿಕ್ ಗೆ ಕೊನೆಯ ಓವರ್ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಹಾರ್ದಿಕ್ ಪಾಂಡ್ಯ

ಉಮ್ರಾನ್ ಮಲಿಕ್ ಗೆ ಕೊನೆಯ ಓವರ್ ಕೊಟ್ಟಿದ್ದಕ್ಕೆ ಕಾರಣ ವಿವರಿಸಿದ ಹಾರ್ದಿಕ್ ಪಾಂಡ್ಯ
ಡುಬ್ಲಿನ್ , ಬುಧವಾರ, 29 ಜೂನ್ 2022 (11:10 IST)
ಡುಬ್ಲಿನ್: ಐರ್ಲೆಂಡ್ ವಿರುದ್ಧ ದ್ವಿತೀಯ ಟಿ20 ಪಂದ್ಯದಲ್ಲಿ ಕೊನೆಯ ಓವರ್ ಬೌಲಿಂಗ್ ಮಾಡಲು ಯುವ ವೇಗಿ ಉಮ್ರಾನ್ ಮಲಿಕ್ ಗೆ ಅವಕಾಶ ಕೊಟ್ಟಿದ್ದಕ್ಕೆ ನಾಯಕ ಹಾರ್ದಿಕ್ ಪಾಂಡ್ಯ ಕಾರಣ ವಿವರಿಸಿದ್ದಾರೆ.
 

ಈಗಷ್ಟೇ ಎರಡನೇ ಪಂದ್ಯವಾಡುತ್ತಿರುವ ಉಮ್ರಾನ್ ಮಲಿಕ್ ಗೆ ಕೊನೆಯ ಓವರ್ ನಲ್ಲಿ 6 ಎಸೆತಗಳಲ್ಲಿ 17 ರನ್ ಬೇಕಾಗಿದ್ದಾಗ ಬೌಲಿಂಗ್ ಗೆ ಅವಕಾಶ ನೀಡಲಾಗಿತ್ತು. ಇದರ ಬಗ್ಗೆ ಹಾರ್ದಿಕ್ ಕಾರಣ ವಿವರಿಸಿದ್ದಾರೆ.

ಉಮ್ರಾನ್ ವೇಗದ ಬೌಲಿಂಗ್ ಮಾಡುವ ಕಾರಣ, ಅವರ ಎಸೆತದಲ್ಲಿ ರನ್ ಗಳಿಸುವುದು ಕಷ್ಟ. ಹೀಗಾಗಿ ಉಮ್ರಾನ್ ಗೆ ಬೌಲಿಂಗ್ ನೀಡಿರುವುದಾಗಿ ಹಾರ್ದಿಕ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂಗ್ಲೆಂಡ್ ಟೆಸ್ಟ್ ಗೆ ರೋಹಿತ್ ಶರ್ಮಾ ಅಲಭ್ಯತೆ ಬಗ್ಗೆ ಇಂದು ತೀರ್ಮಾನ