ಹೊಸ ಲುಕ್ ಮೂಲಕ ಅಭಿಮಾನಿಗಳಿಗೆ ಅಚ್ಚರಿ ಕೊಟ್ಟ ಧೋನಿ

Webdunia
ಸೋಮವಾರ, 3 ಆಗಸ್ಟ್ 2020 (09:48 IST)
ರಾಂಚಿ: ಐಪಿಎಲ್ ಗೆ ಕೆಲವೇ ದಿನಗಳು ಬಾಕಿಯಿರುವಂತೇ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ಅಭಿಮಾನಿಗಳಿಗೆ ಹೊಸ ಲುಕ್ ಮೂಲಕ ಅಚ್ಚರಿ ಕೊಟ್ಟಿದ್ದಾರೆ.


ಕ್ರಿಕೆಟ್ ನಿಂದ ದೂರವುಳಿದಿದ್ದ ಧೋನಿ ಉದ್ದ ಗಡ್ಡ, ಕೂದಲು ಬೆಳೆಸಿಕೊಂಡು ಫಾರ್ಮ್ ಹೌಸ್ ನಲ್ಲಿ ತಮ್ಮ ಕುಟುಂಬದೊಂದಿಗೆ ಕಾಲ ಕಳೆಯುತ್ತಿರುವ ಫೋಟೋಗಳು ಇಷ್ಟು ದಿನ ಹರಿದಾಡಿತ್ತು.

ಆದರೆ ಇದೀಗ ಧೋನಿ ಐಪಿಎಲ್ ಗೆ ಕೆಲವೇ ದಿನಗಳು ಬಾಕಿಯಿರುವಂತೇ ತಮ್ಮ ಲುಕ್ ಬದಲಾಯಿಸಿದ್ದು, ಗಡ್ಡ ಸಂಪೂರ್ಣವಾಗಿ ಶೇವ್ ಮಾಡಿ ಕೂದಲು ಕತ್ತರಿಸಿಕೊಂಡು ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ. ಅವರ ಈ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಅಂಕಪಟ್ಟಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಿಂದಿಕ್ಕಲು ಆರ್ ಸಿಬಿಗೆ ಇಂದು ಉತ್ತಮ ಅವಕಾಶ

ಎದುರಾಳಿಯಾಗಿದ್ದರು ಸಂಜು ಸ್ಯಾಮ್ಸನ್ ಬ್ಯಾಟಿಂಗ್‌ಗೆ ಮನಸೋತ ಬುಮ್ರಾ, ಹಾರ್ದಿಕ್, ಸೂರ್ಯಕುಮಾರ್‌, ಮಾಡಿದ್ದೇನು ನೋಡಿ, Video

ಐಪಿಎಲ್‌ ಮಧ್ಯದಲ್ಲೇ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಸ್ಟಾರ್ ಬೌಲರ್ ಮುಖೇಶ್ ಚೌಧರಿಗೆ ದೊಡ್ಡ ಆಘಾತ

IPL 2026: ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಂತು ಆನೆಬಲ: ಎಡಗೈ ವೇಗಿಯ ರಂಗಪ್ರವೇಶ

IPL 2026: ಅಭಿಮಾನಿಗಳು ಕರೆದರೂ ಕೇಳದಂತೆ ನಟಿಸಿದ ವೈಭವ್ ಸೂರ್ಯವಂಶಿ Video

ಮುಂದಿನ ಸುದ್ದಿ
Show comments