Daily Horoscope
✕

ಬವುಮಾರನ್ನು ಮತ್ತೆ ಕಣಕಿದ ವಿರಾಟ್ ಕೊಹ್ಲಿ

Webdunia
ಭಾನುವಾರ, 23 ಜನವರಿ 2022 (16:50 IST)
ಪಾರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವೆ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಮತ್ತೆ ವಿರಾಟ್ ಕೊಹ್ಲಿ ಮತ್ತು ಆಫ್ರಿಕಾ ನಾಯಕ ಬವುಮಾ ನಡುವಿನ ಆನ್ ಫೀಲ್ಡ್ ಘರ್ಷಣೆ ಮುಂದುವರಿದಿದೆ.

ಎರಡನೇ ಪಂದ್ಯದಲ್ಲಿ ಇಬ್ಬರೂ ಮೈದಾನದಲ್ಲಿ ಮಾತಿನ ಚಕಮಕಿ ನಡೆಸಿದ್ದರು. ಇದೀಗ ಮತ್ತೆ ಮೂರನೇ ಪಂದ್ಯದಲ್ಲೂ ಅದೇ ಪುನರಾವರ್ತನೆಯಾಗಿದೆ.

ಕೆಎಲ್ ರಾಹುಲ್ ನೇರ ಎಸೆತದಲ್ಲಿ ರನೌಟ್ ಆಗಿ ಬವುಮಾ ಪೆವಿಲಿಯನ್ ಗೆ ಮರಳುತ್ತಿದ್ದಾಗ ಕೊಹ್ಲಿ ‘ನಮ್ಮನ್ನು ಫೀಲ್ಡ್ ನಲ್ಲಿ ಹಗುರವಾಗಿ ಪರಿಗಣಿಸುತ್ತಿದ್ದಾರೆ’ ಎಂದು ಮಾತಿನಲ್ಲಿ ಕೆಣಕಿದ್ದಾರೆ. ಈ ಮಾತುಗಳು ಸ್ಟಂಪ್ ಮೈಕ್ರೋಫೋನ್ ನಲ್ಲಿ ದಾಖಲಾಗಿವೆ. ಆದರೆ ಈ ಬಾರಿ ಬವುಮಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ಐಪಿಎಲ್ 2027 ರಿಟೆನ್ಷನ್ ಡೆಡ್‌ಲೈನ್: ಹಾಲಿ ಚಾಂಪಿಯನ್ ಆರ್‌ಸಿಬಿ ತಂಡದಿಂದ ಹೊರಬೀಳಲಿರುವ ನಾಲ್ವರು ಪ್ರಮುಖ ಆಟಗಾರರು ಇವರೇ ನೋಡಿ

IND vs NZ ಟೆಸ್ಟ್ ಸರಣಿ 2026: ವೇಳಾಪಟ್ಟಿ, ಭಾರತ ತಂಡ, ಸಮಯ ಮತ್ತು ನೇರಪ್ರಸಾರದ ಸಂಪೂರ್ಣ ವಿವರ

ದೀಪಾವಳಿ ದಿನ ನಿಂದಿಸಿದ್ರು, ಅದಕ್ಕೆ ಪಾಕಿಸ್ತಾನಿ ಆಟಗಾರರಿಗೆ ತಕ್ಕ ತಿರುಗೇಟು ಕೊಟ್ಟೆವು: ಕ್ರಿಕೆಟಿಗ ಯಶವೀರ್ ಗೌಡ್ ಸ್ಪೋಟಕ ಹೇಳಿಕೆ Video

ಸತತ ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments