Webdunia - Bharat's app for daily news and videos

Install App

ಈಗಿನ ಕಲಾವಿದರು ಸೀತೆ-ರಾಮನ ಪಾತ್ರ ಮಾಡಲು ಲಾಯಕ್ಕಲ್ಲ: ಸೀತೆ ಖ್ಯಾತಿಯ ನಟಿ ದೀಪಿಕಾ

Webdunia
ಶನಿವಾರ, 10 ಜೂನ್ 2023 (08:30 IST)
ಮುಂಬೈ: ಆದಿಪುರುಷ್ ಸಿನಿಮಾ ನಿರ್ದೇಶಕ ಓಂ ರಾವತ್ ನಟಿ ಕೃತಿ ಸನನ್ ಗೆ ತಿರುಪತಿ ದೇವಾಲಯದ ಆವರಣದಲ್ಲಿ ಕೆನ್ನೆಗೆ ಮುತ್ತು ಕೊಟ್ಟ ದೃಶ್ಯ ವೈರಲ್ ಆಗುತ್ತಿದ್ದಂತೇ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಬಗ್ಗೆ ಇದೀಗ ದೂರದರ್ಶನ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರವಾಹಿಯ ಸೀತಾ ಪಾತ್ರಧಾರಿ ದೀಪಿಕಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ಇಂದಿನ ಕಲಾವಿದರು ಸೀತೆ, ರಾಮನಂತಹ ಪುಣ್ಯ ವ್ಯಕ್ತಿಗಳ ಪಾತ್ರ ಮಾಡಲು ಲಾಯಕ್ಕಿಲ್ಲ ಎಂದು ಕಿಡಿ ಕಾರಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು ‘ಇಂದಿನ ನಟ-ನಟಿಯರ ಸಮಸ್ಯೆಯೇ ಇದು. ಅವರು ಆ ಪಾತ್ರದಲ್ಲಿ ಜೀವಿಸುವುದಿಲ್ಲ, ಆ ಪಾತ್ರದೊಳಗೆ ತೊಡಗಿಸಿಕೊಳ್ಳಲ್ಲ. ಅದರ ಭಾವನೆಯೂ ಅವರಲ್ಲಿ ಬರಲ್ಲ. ರಾಮಾಯಣ ಎನ್ನುವುದು ಅವರ ಪಾಲಿಗೆ ಕೇವಲ ಒಂದು ಸಿನಿಮಾವಾಗಿರಬಹುದೇ ಹೊರತು ಭಕ್ತಿ ಇರುವುದಿಲ್ಲ. ಕೃತಿ ಈಗಿನ ಕಾಲದ ನಟಿ. ಆಕೆಗೆ ತಬ್ಬಿಕೊಳ್ಳುವುದು, ಮುತ್ತುಕೊಡುವುದು ಒಂದು ಆತ್ಮೀಯತೆಯ ನಡೆ ಎನಿಸಬಹುದು. ಆದರೆ ಅವರು ಮನಸ್ಸಿನಿಂದ ತಾನು ಸೀತೆಯ ಪಾತ್ರ ಮಾಡಿದ್ದೇನೆ ಎಂಬುದನ್ನು ತಿಳಿದುಕೊಂಡಿರುವುದಿಲ್ಲ. ಪಾತ್ರ ಮುಗಿದ ಮೇಲೆ ಅವರು ಆ ಭಾವನೆಯಿಂದಲೇ ಹೊರಬಂದಿರುತ್ತಾರೆ. ಆದರೆ ನಾನು ಸೀತೆಯ ಪಾತ್ರ ಮಾಡಿದ್ದಾಗ ಆ ಪಾತ್ರವೇ ಆಗಿದ್ದೆ, ಅದರಲ್ಲಿ ಜೀವಿಸಿದ್ದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2025: ನೋಟ್ ಬುಕ್ ಸೆಲೆಬ್ರೇಷನ್ ತಂದ ಆಪತ್ತು, ದಿಗ್ವೇಶ್ ರಾಠಿ ಅಮಾನತು

IPL 2025 video: ಜುಟ್ಟು ಹಿಡಿದು ಎಳೀತೀನಿ ನಿಂದು.. ದಿಗ್ವೇಶ್ ಮೇಲೆ ಅಭಿಷೇಕ್ ಶರ್ಮಾ ರೋಷ

IPL 2025: ಗೆಲ್ಲಲೇಬೇಕಿದ್ದ ಪಂದ್ಯವನ್ನು ಕೈಚೆಲ್ಲಿ ಪ್ಲೇಆಫ್‌ ರೇಸ್‌ನಿಂದ ಹೊರಬಿದ್ದ ಲಖನೌ ಸೂಪರ್‌ ಜೈಂಟ್ಸ್‌

KL Rahul: ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಕೆಎಲ್ ರಾಹುಲ್ ನಾಯಕನಾಗಬೇಕಾ ಶುಬ್ಮನ್ ಗಿಲ್ ಬೇಕಾ

IPL 2025: ಟೈಟನ್ಸ್‌ ವಿರುದ್ಧ ಡೆಲ್ಲಿಗೆ ಮುಖಭಂಗ: ಗುಜರಾತ್‌, ಆರ್‌ಸಿಬಿ, ಪಂಜಾಬ್‌ ತಂಡಗಳಿಗೆ ಪ್ಲೇಆಫ್‌ ಟಿಕೆಟ್‌

ಮುಂದಿನ ಸುದ್ದಿ
Show comments