ವಿಶ್ವಕಪ್ ಗೆ ಮುನ್ನ ಟೀಂ ಇಂಡಿಯಾದ ಈ ವಿಭಾಗ ಬಲವಾಗಬೇಕು

Webdunia
ಸೋಮವಾರ, 12 ಸೆಪ್ಟಂಬರ್ 2022 (08:20 IST)
ಮುಂಬೈ: ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಆಯ್ಕೆಯಾಗುವ ಮುನ್ನ ಈ ವಿಭಾಗಕ್ಕೆ ಮೇಜರಿ ಸರ್ಜರಿ ಆಗಲೇಬೇಕಿದೆ.

ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಇಲ್ಲಿನ ಪಿಚ್ ಗಳು ವೇಗಿಗಳಿಗೆ ಸಹಕಾರಿ. ಹೀಗಾಗಿ ತಂಡದಲ್ಲಿ ವೇಗದ ಬೌಲಿಂಗ್ ಸಶಕ್ತವಾಗಿರಬೇಕು.

ಏಷ್ಯಾ ಕಪ್ ನಲ್ಲಿ ಮಾಡಿದಂತೆ ಇಲ್ಲಿಯೂ ದುರ್ಬಲ, ಅನನುಭವಿ ಬೌಲರ್ ಗಳನ್ನು ಕಟ್ಟಿಕೊಂಡು ಹೋದಲ್ಲಿ ಟೀಂ ಇಂಡಿಯಾಗೆ ಹಿನ್ನಡೆಯಾಗುವುದು ಖಂಡಿತಾ. ಟಿ20 ವಿಶ್ವಕಪ್ ತಂಡವನ್ನು ಆಯ್ಕೆ ಮಾಡುವಾಗ ಆಯ್ಕೆ ಸಮಿತಿ ಈ ವಿಚಾರದ ಬಗ್ಗೆ ಗಮನಹರಿಸಬಹುದು.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಬೌಲ್ ಎಸೆದಿದ್ದಕ್ಕೆ ಮಿಚೆಲ್ ಜತೆ ಅರ್ಷದೀಪ್ ರಾಜಿ ಮಾಡಿಕೊಂಡ್ರು ಬಿಡದ ಐಸಿಸಿ

ಟ್ರೋಫಿ ಕೇವಲ ಹಿಂದೂ ಧರ್ಮದ್ದಲ್ಲ ಎಂದಿದ್ದ ಕೀರ್ತಿ ಆಜಾದ್: ಬೇರೆ ಪ್ರಶ್ನೆ ಕೇಳಿ ಎಂದ ಇಶಾನ್ ಕಿಶನ್ Video

ವಿಶ್ವಕಪ್ ಗೆಲುವಿನ ಸಂಭ್ರಮದಲ್ಲಿರುವಾಗಲೇ ಅರ್ಷ್ ದೀಪ್ ಸಿಂಗ್ ಗೆ ಶಾಕ್ ಕೊಟ್ಟ ಐಸಿಸಿ

ಡಿಜಿಟಲ್‌ ವೇದಿಕೆಯಲ್ಲಿ ಇತಿಹಾಸ ಬರೆದ ವಿಶ್ವಕಪ್‌ ಫೈನಲ್‌ ಪಂದ್ಯ: ಎಷ್ಟು ಮಂದಿ ವೀಕ್ಷಣೆ ಪಡೆದಿದೆ ಗೊತ್ತಾ

ಇದೊಂದು ಕಾರಣಕ್ಕೆ ವಿಶ್ವಕಪ್ ಪೂರ್ತಿ ನನ್ನ ಜೊತೆಗೇ ಇರು ಎಂದು ಪತ್ನಿಗೆ ಹೇಳಿದ್ದರಂತೆ ಸಂಜು ಸ್ಯಾಮ್ಸನ್

ಮುಂದಿನ ಸುದ್ದಿ
Show comments