Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟೀಂ ಇಂಡಿಯಾ ಆಟಗಾರರು ಬಿಸಿಲಲ್ಲೂ ಫಿಟ್ ಆಗಿರುವ ರಹಸ್ಯವೇನು ಗೊತ್ತಾ?

ಟೀಂ ಇಂಡಿಯಾ ಆಟಗಾರರು ಬಿಸಿಲಲ್ಲೂ ಫಿಟ್ ಆಗಿರುವ ರಹಸ್ಯವೇನು ಗೊತ್ತಾ?
ಮುಂಬೈ , ಬುಧವಾರ, 17 ಅಕ್ಟೋಬರ್ 2018 (07:45 IST)
ಮುಂಬೈ: ಉರಿ ಬಿಸಿಲಲ್ಲಿ ಆಡುವಾಗಲೂ ಫಿಟ್ ಆಗಿರಲು ಟೀಂ ಇಂಡಿಯಾ ಆಟಗಾರರು ಏನು ಮಾಡತ್ತಾರೆ ಎಂಬುದನ್ನು ಫಿಟ್ನೆಸ್ ಗುರು ಶಂಕರ್ ಬಸು ಬಹಿರಂಗಪಡಿಸಿದ್ದಾರೆ.

ಹೈದರಾಬಾದ್, ರಾಜ್ ಕೋಟ್ ಟೆಸ್ಟ್ ಪಂದ್ಯಗಳಲ್ಲಿ ಉರಿಬಿಸಿಲಿನ ಮಧ್ಯೆ ಆಟಗಾರರು ಪಂದ್ಯವಾಡಿದ್ದರು. ಆದರೆ ಈ ಉರಿಬಿಸಿಲಿಗೆ ಮೈ ಒಡ್ಡಿದ ಮೇಲೆ ಫಿಟ್ ಆಗಿರಲು ಆಟಗಾರರು ಐಸ್ ನೀರಿನ ಸ್ನಾನ ಮಾಡುತ್ತಾರಂತೆ.

ವಿಪರೀತ ಬಿಸಿಲಿರುವಾಗ ದೇಹ ನಿರ್ಜಲೀಕರಣಕ್ಕೊಳಗಾಗುವ ಸಾಧ್ಯತೆಯಿದೆ. ಸಹಜವಾಗಿಯೇ ಇದರಿಂದ ಫಿಟ್ನೆಸ್ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಆಟಗಾರರು ಐಸ್ ಸ್ನಾನದ ಮೊರೆ ಹೋಗಿದ್ದಾರೆ ಎಂದು ಶಂಕರ್ ಬಸು ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದ ವಿರುದ್ಧದ ಎರಡು ಪಂದ್ಯಗಳಿಗೆ ವೆಸ್ಟ್ ಇಂಡೀಸ್ ಕೋಚ್ ಸಸ್ಪೆಂಡ್!