RCB: ಆರ್ ಸಿಬಿ ತಂಡ ಮಾರಾಟಕ್ಕಿದೆ: ಕೊಳ್ಳಲು ದೊಡ್ಡ ಕುಳವೇ ಆಗಿರ್ಬೇಕು ಬಿಡಿ

Krishnaveni K
ಮಂಗಳವಾರ, 10 ಜೂನ್ 2025 (17:00 IST)
ಬೆಂಗಳೂರು: ಐಪಿಎಲ್ ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮಾರಾಟಕ್ಕಿದೆ. ಕೊಳ್ಳಬೇಕೆಂದರೆ ದೊಡ್ಡ ಕುಳವೇ ಆಗಿರಬೇಕು. ಯಾಕೆ ಅಂತೀರಾ? ಇಲ್ಲಿದೆ ನೋಡಿ ವಿವರ.

ಆರ್ ಸಿಬಿ ಈ ಬಾರಿ ಐಪಿಎಲ್ ಗೆದ್ದು ಖುಷಿಯಲ್ಲಿತ್ತು. ಇದರ ನಡುವೆಯೇ ಚಿನ್ನಸ್ವಾಮಿ ಮೈದಾನದ ಬಳಿ ಕಾಲ್ತುಳಿತವಾಗಿ 11 ಜನರ ಸಾವಾಗಿತ್ತು. ಪ್ರಕರಣದಲ್ಲಿ ಈಗ ಆರ್ ಸಿಬಿಗೆ ಸಂಬಂಧಪಟ್ಟ ಕೆಲವರೂ ಅರೆಸ್ಟ್ ಆಗಿದ್ದಾರೆ. ಇದರ ನಡುವೆ ತಂಡ ಮುಂದಿನ ಸೀಸನ್ ಗೆ ಬ್ಯಾನ್ ಆಗಬಹುದು ಎಂಬ ಸುದ್ದಿ ಕೇಳಿಬರುತ್ತಿದೆ.

ಅದರ ನಡುವೆ ಆರ್ ಸಿಬಿ ತಂಡ ಬಿಕರಿಯಾಗಲಿರುವ ಸುದ್ದಿ ಕೇಳಿಬರುತ್ತಿದೆ. ಬ್ರಿಟನ್ ಮೂಲದ ಡಿಯಾಜಿಯೊ ಕಂಪನಿ ಆರ್ ಸಿಬಿ ಮಾಲಿಕತ್ವದ ದೊಡ್ಡ ಷೇರು ಹೊಂದಿದೆ. ಇದೀಗ ಡಿಯಾಜಿಯೊ ಕಂಪನಿ ತನ್ನ ಷೇರು ಮಾರಾಟಕ್ಕೆ ಮುಂದಾಗಿದೆ ಎಂದು ವರದಿಯಾಗುತ್ತಿದೆ.

ಸುಮಾರು 17,000 ಕೋಟಿ ರೂ.ಗೆ ಡೀಲ್ ಕುದುರಿಸುವುದಾದರೆ ಮಾರಾಟ ಮಾಡಲು ಡಿಯಾಜಿಯೊ ಸಂಸ್ಥೆ ತಯಾರಾಗಿದೆ ಎಂಬ ಸುದ್ದಿ ಬರುತ್ತಿದೆ. ಈಗ ಇದನ್ನು ಕೊಳ್ಳಲು ಭಾರತೀಯ ಕಂಪನಿಯೇ ಮುಂದೆ ಬರುತ್ತಾ, ಯಾರು ಖರೀದಿಸಬಹುದು ಎಂಬ ಕುತೂಹಲವಂತೂ ಅಭಿಮಾನಿಗಳಲ್ಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟಿ20 ಕ್ರಿಕೆಟ್ ಕ್ಯಾಪ್ಟನ್ ಆದ ಮೇಲೆ ಕಳೆಗುಂದಿದ್ರಾ ಸೂರ್ಯಕುಮಾರ್ ಯಾದವ್

ಭಾರತೀಯ ಸೇನೆಯ ಅಣಕಿಸಿದ ಪಾಕಿಸ್ತಾನ ಕ್ರಿಕೆಟಿಗರಿಗೆ ಪಾಠ ಕಲಿಸಲು ಮುಂದಾದ ಬಿಸಿಸಿಐ

ಸಂಜು ಸ್ಯಾಮ್ಸನ್ ಗೆ ಯಾಕೆ ಆ ಬ್ಯಾಟಿಂಗ್ ಕೊಟ್ರಿ: ಸೂರ್ಯಕುಮಾರ್ ಯಾದವ್ ಸ್ಪಷ್ಟನೆ

IND vs BAN: ಅಭಿಷೇಕ್‌ ಆರ್ಭಟಕ್ಕೆ ಮಕಾಡೆ ಮಲಗಿದ ಬಾಂಗ್ಲಾ: ಫೈನಲ್‌ಗೆ ಲಗ್ಗೆಯಿಟ್ಟ ಭಾರತ

IND vs BAN: ಮತ್ತೇ ಅಬ್ಬರಿಸಿದ ಅಭಿಷೇಕ್‌ ಶರ್ಮಾ, ಬಾಂಗ್ಲಾರಿಗೆ ಸವಾಲಿನ ಗುರಿ

ಮುಂದಿನ ಸುದ್ದಿ
Show comments