Select Your Language

Notifications

webdunia
webdunia
webdunia
webdunia

ಮಹಿಳಾ ಐಪಿಎಲ್ ಗೆ ಅಭ್ಯಾಸ ಆರಂಭಿಸಿದ ಆರ್ ಸಿಬಿ

ಮಹಿಳಾ ಐಪಿಎಲ್ ಗೆ ಅಭ್ಯಾಸ ಆರಂಭಿಸಿದ ಆರ್ ಸಿಬಿ
ಬೆಂಗಳೂರು , ಭಾನುವಾರ, 26 ಫೆಬ್ರವರಿ 2023 (09:39 IST)
Photo Courtesy: Twitter
ಬೆಂಗಳೂರು: ಕೆಲವೇ ದಿನಗಳಲ್ಲಿ ಆರಂಭವಾಗಲಿರುವ ಮಹಿಳಾ ಐಪಿಎಲ್ ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಭ್ಯಾಸ ಆರಂಭಿಸಿದೆ.

ಸ್ಮೃತಿ ಮಂಧನಾ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದು, ಮಂಧನಾ ಇನ್ನಷ್ಟೇ ತಂಡ ಕೂಡಿಕೊಳ್ಳಬೇಕಿದೆ. ಮಂಧನಾ ಟಿ20 ವಿಶ್ವಕಪ್ ನಲ್ಲಿ ಪಾಲ್ಗೊಳ್ಳಲು ದ.ಆಫ್ರಿಕಾಗೆ ತೆರಳಿದ್ದರು.

ಇದಿಗ ಇತರ ಆಟಗಾರ್ತಿಯರು ಅಭ್ಯಾಸ ಆರಂಭಿಸಿದ್ದು, ಈ ಕ್ಷಣಗಳನ್ನು ಆರ್ ಸಿಬಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ. ಮಾರ್ಚ್ 5 ರಿಂದ ಮಹಿಳಾ ಐಪಿಎಲ್ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಆರ್ ಸಿಬಿ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅಡಲಿದೆ. ಎಲ್ಲಾ ಪಂದ್ಯಗಳು ಡಿವೈ ಪಾಟೀಲ್ ಮತ್ತು ಬ್ರೆಬೋರ್ನ್ ಮೈದಾನದಲ್ಲಿ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಕ್ಸಿಡೆಂಟ್ ಆಗಿದ್ದ ರಿಷಬ್ ಪಂತ್ ಸ್ಥಿತಿ ಈಗ ಹೇಗಿದೆ ಗೊತ್ತಾ?