Select Your Language

Notifications

webdunia
webdunia
webdunia
webdunia

ಐಪಿಎಲ್ ನಲ್ಲಿ ಇಂದು ರಾಜಸ್ಥಾನ್-ಪಂಜಾಬ್ ಕಾಳಗ

ಐಪಿಎಲ್ ನಲ್ಲಿ ಇಂದು ರಾಜಸ್ಥಾನ್-ಪಂಜಾಬ್ ಕಾಳಗ
ಗುವಾಹಟಿ , ಬುಧವಾರ, 5 ಏಪ್ರಿಲ್ 2023 (08:30 IST)
ಗುವಾಹಟಿ: ಐಪಿಎಲ್ 2023 ರ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ಪರಸ್ಪರ ಸೆಣಸಾಡಲಿವೆ.

ಶಿಖರ್ ಧವನ್ ನೇತೃತ್ವದ ಪಂಜಾಬ್ ತಂಡ ಮೊದಲ ಪಂದ್ಯದಲ್ಲಿ ಅಧಿಕಾರಯುತ ಗೆಲುವು ಸಾಧಿಸಿತ್ತು. ಬ್ಯಾಟಿಂಗ್ ಜೊತೆ ಬೌಲಿಂಗ್ ನಲ್ಲೂ ಪಂಜಾಬ್ ಗಮನಾರ್ಹ ಪ್ರದರ್ಶನ ನೀಡಿತ್ತು. ಸ್ವತಃ ಧವನ್ ಆಡಿದ್ದು ವಿಶೇಷ.

ಇತ್ತ ರಾಜಸ್ಥಾನ್ ರಾಯಲ್ಸ್ ಕೂಡಾ ಕಳೆದ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ ಅತ್ಯುತ್ತಮ ಸರಾಸರಿಯೊಂದಿಗೆ ಅಂಕಪಟ್ಟಿಯಲ್ಲಿ ಮೇಲ್ಮಟ್ಟದಲ್ಲಿದೆ. ರಾಜಸ್ಥಾನ್ ಗೆ ಬ್ಯಾಟಿಂಗ್ ಜೊತೆಗೆ ಸ್ಪಿನ್ನರ್ ಗಳೂ ಶಕ್ತಿಯಾಗಿದ್ದಾರೆ. ಹೀಗಾಗಿ ಈ ಪಂದ್ಯವನ್ನು ಗೆದ್ದು ಯಾರು ಕೂಟದ ಎರಡನೇ ಗೆಲುವಿನ ಸರದಾರರಾಗುತ್ತಾರೆ ನೋಡಬೇಕು. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಪಿಎಲ್ 2023: ಡೆಲ್ಲಿಗೆ ಸತತ ಎರಡನೇ ಸೋಲು, ಗುಜರಾತ್ ಗೆ ಗೆಲುವು