ಭಾರತ-ಇಂಗ್ಲೆಂಡ್ ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗಬಹುದೇ?

Webdunia
ಬುಧವಾರ, 25 ಆಗಸ್ಟ್ 2021 (09:24 IST)
ಲೀಡ್ಸ್: ಟೀಂ ಇಂಡಿಯಾ ಇಂಗ್ಲೆಂಡ್ ಗೆ ಕಾಲಿಟ್ಟಾಗಿನಿಂದ ಮಳೆಯ ಕಾಟ ಕಾಡತೊಡಗಿತ್ತು. ಇಂದಿನಿಂದ ತೃತೀಯ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಮಳೆಯ ಸಾಧ‍್ಯತೆ ಬಗ್ಗೆ ಹವಾಮಾನ ವರದಿ ಏನು ಹೇಳುತ್ತದೆ ನೋಡೋಣ.


ಮೊದಲ ಪಂದ್ಯ ಮಳೆಯಿಂದಾಗಿ ಅಂತಿಮ ದಿನ ರದ್ದಾಗಿತ್ತು. ಎರಡನೇ ಪಂದ್ಯದಲ್ಲೂ ಮೊದಲ ದಿನವೇ ಮಳೆ ಕೊಂಚ ಹೊತ್ತು ಪಂದ್ಯಕ್ಕೆ ಅಡ್ಡಿಯಾಗಿತ್ತು.

ಈ ಪಂದ್ಯದಲ್ಲೂ ಮೊದಲ ದಿನ ಮೋಡ ಕವಿದ ವಾತಾವರಣವಿರಲಿದ್ದು, ಸಣ್ಣ ಮಟ್ಟಿನ ಹನಿಯಾಗುವ ಸಾಧ‍್ಯತೆಯಿದೆ ಎಂದು ಅಲ್ಲಿನ ಹವಾಮಾನ ವರದಿ ಹೇಳಿದೆ. ಹಾಗಿದ್ದರೂ ಹೊತ್ತು ಕಳೆದಂತೆ ಸೂರ್ಯನ ದರ್ಶನವಾಗಬಹುದು. ಹೀಗಾಗಿ ಪಂದ್ಯಕ್ಕೆ ದೊಡ್ಡ ಮಟ್ಟಿನ ಹಾನಿಯಾಗದು ಎನ್ನಲಾಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಟಿ20 ವಿಶ್ವಕಪ್‌ ಚಾಂಪಿಯನ್‌ ತಂಡಕ್ಕೆ ಸಿಗುವ ಬಹುಮಾನ ಎಷ್ಟು ಗೊತ್ತಾ

T20 WC FINAL: ಸಂಜು ಸ್ಯಾಮ್ಸನ್‌ನತ್ತ ಎಲ್ಲರ ಚಿತ್ತ: ಕೇರಳದ ಬ್ಯಾಟರ್‌ 25 ರನ್‌ ಗಳಿಸಿದ್ರೆ ಗೆಲುವು ಪಕ್ಕಾ

T20 WC Final: 2023 ದುರಾದೃಷ್ಟ ಮರುಕಳಿಸುವುದು ಬೇಡವೆಂದು ಟೀಂ ಇಂಡಿಯಾದಿಂದ ಶಾಕಿಂಗ್ ನಿರ್ಧಾರ

ಹೈವೋಲ್ಟೇಜ್‌ ಪಂದ್ಯಕ್ಕೆ ಅಹಮದಾಬಾದ್‌ ಸಜ್ಜು: ಫೈನಲ್‌ ಹಣಾಹಣಿಗೆ ಅಂಪೈರ್‌, ರೆಫರಿಗಳ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments