Select Your Language

Notifications

webdunia
webdunia
webdunia
webdunia

ಬುಕ್ ಮೈ ಶೋನಲ್ಲಿ ಏಕದಿನ ವಿಶ್ವಕಪ್ ಟಿಕೆಟ್ ಸೇಲ್ ಶುರು

ಬುಕ್ ಮೈ ಶೋನಲ್ಲಿ ಏಕದಿನ ವಿಶ್ವಕಪ್ ಟಿಕೆಟ್ ಸೇಲ್ ಶುರು
ಮುಂಬೈ , ಗುರುವಾರ, 24 ಆಗಸ್ಟ್ 2023 (08:20 IST)
ಮುಂಬೈ: ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ 2023 ರ ಟಿಕೆಟ್ ಗಳು ಬುಕ್ ಮೈ ಶೋನಲ್ಲಿ ಲಭ್ಯವಿರಲಿದೆ.

ಇಂದಿನಿಂದ ಆನ್ ಲೈನ್ ಟಿಕೆಟ್ ಖರೀದಿಗೆ ಅವಕಾಶವಿರಲಿದೆ ಎಂದು ಬಿಸಿಸಿಐ ಪ್ರಕಟಣೆ ನೀಡಿದೆ. ಸೆಪ್ಟೆಂಬರ್ 14 ರ ಬಳಿಕ ಸೆಮಿಫೈನಲ್ ಮತ್ತು ಫೈನಲ್ ಪಂದ್ಯದ ಟಿಕೆಟ್ ಬುಕಿಂಗ್ ಮಾಡಬಹುದಾಗಿದೆ.

ಸೆಪ್ಟೆಂಬರ್ 29 ರಂದು ಟೂರ್ನಮೆಂಟ್ ಶುರುವಾಗಲಿದ್ದು, ನವಂಬರ್ 19 ರವರೆಗೆ ಭಾರತದ ವಿವಿಧ ಮೈದಾನಗಳಲ್ಲಿ ಪ್ರತಿಷ್ಠಿತ ವಿಶ್ವಕಪ್ ಟೂರ್ನಿ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತ-ಐರ್ಲೆಂಡ್ ಪಂದ್ಯಕ್ಕೆ ಮಳೆ ಅಡ್ಡಿ: ಚಂದ್ರಯಾನ ವೀಕ್ಷಿಸಿದ ಕ್ರಿಕೆಟಿಗರು