ಕೆಎಲ್ ರಾಹುಲ್ ರನ್ನು ಮಧ್ಯಮ ಕ್ರಮಾಂಕಕ್ಕೆ ಫಿಕ್ಸ್ ಮಾಡಲು ನಡೆದಿದೆ ತಯಾರಿ!

Webdunia
ಶುಕ್ರವಾರ, 11 ಫೆಬ್ರವರಿ 2022 (09:30 IST)
ಮುಂಬೈ: ಟೀಂ ಇಂಡಿಯಾಗೆ ಮಧ್ಯಮ ಕ್ರಮಾಂಕದ ಚಿಂತೆ ನಿವಾರಿಸಲು ಮ್ಯಾನೇಜ್ ಮೆಂಟ್ ಹೊಸ ಪ್ಲ್ಯಾನ್ ಮಾಡಿಕೊಂಡಿದೆ.
 

ಅದರ ಭಾಗವಾಗಿ ವಿಂಡೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ರಿಷಬ್ ಪಂತ್ ರನ್ನು ಆರಂಭಿಕರಾಗಿ ಕಣಕ್ಕಿಳಿಸಿದ್ದು ಇದೇ ಯೋಜನೆಯ ಭಾಗ. ಶಿಖರ್ ಧವನ್ ಅನುಪಸ್ಥಿತಿಯಲ್ಲೂ ತಂಡಕ್ಕೆ ಮತ್ತೊಬ್ಬ ಆರಂಭಿಕನನ್ನು ಪಕ್ಕಾ ಮಾಡಿಕೊಂಡರೆ ಮಧ್ಯಮ ಕ್ರಮಾಂಕಕ್ಕೆ ಬಲದ ತುಂಬಲು ಕೆಎಲ್ ರಾಹುಲ್ ರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಬಹುದು ಎಂಬುದು ಮ್ಯಾನೇಜ್ ಮೆಂಟ್ ಲೆಕ್ಕಾಚಾರ.

ಆದರೆ ಪಂತ್ ಆರಂಭಿಕರಾಗಿ ಯಶಸ್ವಿಯಾಗಲಿಲ್ಲ. ಆದರೆ ಅವರ ಬದಲು ಇನ್ನೊಬ್ಬರನ್ನು ಪ್ರಯೋಗ ಮಾಡಿ ವಿಶ್ವಕಪ್ ಗೆ ಮೊದಲು ಬದಲಿ ಆರಂಭಿಕರನ್ನು ಹುಡುಕುವುದು ಟೀಂ ಇಂಡಿಯಾ ಯೋಜನೆಯಾಗಿರಲಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ವಿದೇಶಕ್ಕೆ ಹೋಗುವ ಮುನ್ನಾ ಈ ಕೆಲಸ ಮಾಡಲು ಮರೆಯದ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, Video

ಐಪಿಎಲ್ ಮುಗೀತು, ಟೀಂ ಇಂಡಿಯಾ ಮುಂದಿನ ಸರಣಿ ವೇಳಾಪಟ್ಟಿ ಇಲ್ಲಿದೆ

ಭುವನೇಶ್ವರ್ ಕುಮಾರ್ ರನ್ನು ಆರ್ ಸಿಬಿ ಖರೀದಿಸಿದಾಗ ನಕ್ಕಿದ್ದ ಆಶಿಶ್ ನೆಹ್ರಾ: ಹಳೇ ವಿಡಿಯೋ ವೈರಲ್

ಐಪಿಎಲ್‌ನಲ್ಲಿ ಹೊಸ ಇತಿಹಾಸ ಬರೆದ ವೈಭವ್ ಸೂರ್ಯವಂಶಿ: ಆರು ಪ್ರಶಸ್ತಿಗಳಲ್ಲಿ ಐದನ್ನು ಗೆದ್ದ 15ರ ಪೋರ

IPL 2026: ಗೆಲುವಿನ ಸಂಭ್ರಮದ ನಡುವೆ ವಿರಾಟ್ ಕೊಹ್ಲಿಯನ್ನು ಮೀಟ್ ಮಾಡಿದ ವಿಶೇಷ ವ್ಯಕ್ತಿ Video

ಮುಂದಿನ ಸುದ್ದಿ
Show comments