IND vs ENG: ಪತ್ರಿಕಾಗೋಷ್ಠಿ ನಡುವೆ ರಿಪೋರ್ಟರ್ ಪತ್ನಿ ಕಾಲ್: ಬುಮ್ರಾ ರಿಯಾಕ್ಷನ್ ವಿಡಿಯೋ ನೋಡಿ

Krishnaveni K
ಶನಿವಾರ, 12 ಜುಲೈ 2025 (12:19 IST)
Photo Credit: X
ಲಾರ್ಡ್ಸ್: ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ ಐದು ವಿಕೆಟ್ ಪಡೆದ ಜಸ್ಪ್ರೀತ್ ಬುಮ್ರಾ ಪತ್ರಿಕಾಗೋಷ್ಠಿಯಲ್ಲಿದ್ದಾಗ ನಡೆದ ಫನ್ನಿ ಘಟನೆಯೊಂದರ ವಿಡಿಯೋ ಈಗ ವೈರಲ್ ಆಗಿದೆ.

ಪ್ರತಿ ದಿನವೂ ಆಯಾ ದಿನದ ಬೆಸ್ಟ್ ಪ್ರದರ್ಶನ ನೀಡಿದ ಆಟಗಾರರ ಪತ್ರಿಕಾಗೋಷ್ಠಿ ನಡೆಯುತ್ತದೆ. ಅದೇ ರೀತಿ ನಿನ್ನೆ ಜಸ್ಪ್ರೀತ್ ಬುಮ್ರಾ ಐದು ವಿಕೆಟ್ ಪಡೆದ ಹಿನ್ನಲೆಯಲ್ಲಿ ದಿನದಾಟದ ಬಳಿಕ ಪತ್ರಿಕಾಗೋಷ್ಠಿಗೆ ಬಂದಿದ್ದಾರೆ.

ಬುಮ್ರಾ ಪತ್ರಕರ್ತರೊಬ್ಬರ ಪ್ರಶ್ನೆಗೆ ಗಂಭೀರವಾಗಿ ಉತ್ತರಿಸುತ್ತಿದ್ದರು. ಈ ವೇಳೆ ಟೇಬಲ್ ಮೇಲೆ ಪತ್ರಕರ್ತರೊಬ್ಬರ ಫೋನ್ ರಿಂಗ್ ಆಯ್ತು. ಬುಮ್ರಾ ಗಮನ ಅತ್ತ ಸರಿಯಿತು. ಫೋನ್ ಮೇಲೆ ವೈಫ್ ಎಂದು ಹೆಸರು ಬಂದಿದ್ದು ನೋಡಿ ಬುಮ್ರಾ ಮುಖದಲ್ಲಿ ನಗು ಮೂಡಿತು.

ಫೋನ್ ತೆಗೆದುಕೊಂಡು ನೋಡಿ ಯಾರದ್ದೋ ಪತ್ನಿ ಕರೆ ಮಾಡುತ್ತಿದ್ದಾರೆ. ಆದರೆ ನಾನು ಈ ಫೋನ್ ಅಟೆಂಡ್ ಮಾಡಲ್ಲ ಕಟ್ ಮಾಡ್ತೀನಿ. ಯಾಕೆಂದರೆ ಇದು ಪತ್ನಿಯ ಕಾಲ್ ಎಂದು ನಗು ನಗುತ್ತಾ ಕಟ್ ಮಾಡಿದರು. ಈ ಗಲಿಬಿಲಿಯಲ್ಲಿ ಅವರಿಗೆ ಪ್ರಶ್ನೆಯೇ ಮರೆತುಹೋಯಿತು. ಅಲ್ಲಿ ನೆರೆದಿದ್ದವರಿಗೂ ನಗುವೋ ನಗು. ಈ ವಿಡಿಯೋ ಇಲ್ಲಿದೆ ನೋಡಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮಹಿಳಾ ವಿಶ್ವಕಪ್‌ ಕ್ರಿಕೆಟ್‌: ಭಾರತ ವಿರುದ್ಧ ಸೋಲಿನ ಬೆನ್ನಲ್ಲೇ ಪಾಕ್‌ ಆಟಗಾರ್ತಿಗೆ ಮತ್ತೊಂದು ಶಾಕ್‌

Video: ಪುರುಷರ ತಂಡದಂತೇ ಮಹಿಳಾ ಕ್ರಿಕೆಟಿಗರೂ ಪಾಕಿಸ್ತಾನವನ್ನು ಸೋಲಿಸಿದ್ರು ಮೂತಿಯೂ ನೋಡದೇ ಬಂದ್ರು

Video: ಮೈದಾನದಲ್ಲಿ ಸ್ಪ್ರೇ ಮಾಡಿದ ಪಾಕಿಸ್ತಾನ ಆಟಗಾರ್ತಿಯರು, ಪಂದ್ಯ ಸ್ಥಗಿತವಾಗಿದ್ದೇಕೆ ಗೊತ್ತಾ

INDW vs PAKW: ಟಾಸ್ ವೇಳೆ ಭಾರತಕ್ಕೆ ಮೋಸ ಮಾಡಿದ ಪಾಕಿಸ್ತಾನ ನಾಯಕಿ: ವಿಡಿಯೋ ವೈರಲ್

INDWvsPAKW: ಕೈ ಕುಲುಕುವುದು ಬಿಡಿ, ಮುಖವೂ ನೋಡದ ಹರ್ಮನ್ ಪ್ರೀತ್ ಕೌರ್

ಮುಂದಿನ ಸುದ್ದಿ
Show comments