ಕೆಎಲ್ ರಾಹುಲ್ ರನ್ನು ಮನೆಗೆ ಕಳುಹಿಸಿ! ಕನ್ನಡಿಗ ಬ್ಯಾಟ್ಸ್ ಮನ್ ವಿರುದ್ಧ ಅಭಿಮಾನಿಗಳ ಸಿಟ್ಟು

Webdunia
ಮಂಗಳವಾರ, 4 ಸೆಪ್ಟಂಬರ್ 2018 (09:03 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ಸರಣಿ ಸೋಲಿನ ಬಳಿಕ  ಅಭಿಮಾನಿಗಳು ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳ ವಿರುದ್ಧ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಅದರಲ್ಲೂ ಆರಂಭಿಕರಾಗಿ ಅವಕಾಶ ಪಡೆದೂ ಸರಿಯಾಗಿ ಬಳಸಿಕೊಳ್ಳದ ಕೆಎಲ್ ರಾಹುಲ್, ಶಿಖರ್ ಧವನ್ ಮೇಲೆ ಅಭಿಮಾನಿಗಳ ಆಕ್ರೋಶ ಹೆಚ್ಚಾಗಿದೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯುದ್ದಕ್ಕೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕೆಎಲ್ ರಾಹುಲ್ ರನ್ನು ಮನೆಗೆ ಕಳುಹಿಸಿ ಎಂದು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ದ್ವಿತೀಯ ಇನಿಂಗ್ಸ್ ನಲ್ಲಿ ರಾಹುಲ್ ಶೂನ್ಯ ಸಂಪಾದಿಸಿದ್ದರು. ಇದರ ಬೆನ್ನಲ್ಲೇ ಅಭಿಮಾನಿಗಳು ರಾಹುಲ್, ಧವನ್ ಎಲ್ಲಾ ಇಂಗ್ಲೆಂಡ್ ಪ್ರವಾಸ ಮಾಡಲು ಬಂದಿದ್ದಾರಷ್ಟೇ. ಇವರು ಸ್ವಲ್ಪವೂ ಜವಾಬ್ಧಾರಿ ತೋರಿ ಆಡಿಲ್ಲ. ಇವರನ್ನೆಲ್ಲಾ ಇಂಗ್ಲೆಂಡ್ ಪ್ರವಾಸ ಮಾಡಿಸಿದ್ದು ಸಾಕು. ಇವರೆಲ್ಲಾ ಟಿ20 ಕ್ರಿಕೆಟ್ ಗೆ ಮಾತ್ರ ಲಾಯಕ್ಕು ಮನೆಗೆ ಕಳುಹಿಸಿ ಎಂದು ಅಭಿಮಾನಿಗಳು ಸಿಟ್ಟು ಹೊರ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

IPL 2026: ಆರ್ ಸಿಬಿ ವಿರುದ್ಧ ಮುಂಬೈ ಬ್ಯಾಟಿಂಗ್

IPL 2026: ಸಂಜು ಸ್ಯಾಮ್ಸನ್ ಲಕ್ಕಿ ಚಾರ್ಮ್ ಇವರೇ ಅಂತೆ ನೋಡಿ

IPL 2026: ಮುಂಬೈ ಇಂಡಿಯನ್ಸ್ ವಿರುದ್ಧ ಇಂದು ಆರ್ ಸಿಬಿ ಪಂದ್ಯ: ಈ ಆಟಗಾರನಿಗೆ ಕೊಕ್ ಪಕ್ಕಾ

ಶುಭ್ಮನ್ ಗಿಲ್ ಪ್ರೀತಿ ವದಂತಿ ಬಗ್ಗೆ ಪರೋಕ್ಷವಾಗಿ ಕೇಳಿದ್ದಕ್ಕೆ ಸಾರಾ ತೆಂಡೂಲ್ಕರ್ ಈ ರೀತಿ ನಾಚಿಕೊಳ್ಳವುದಾ, Video

ವೈಭಯ್ ಸೂರ್ಯವಂಶಿ ಶೂಲೇಸ್ ಕಟ್ಟಿದ ಆರ್‌ಸಿಬಿ ಆಟಗಾರ, ಹೃದಯಗೆದ್ದ ವೆಂಕಟೇಶ್ ಅಯ್ಯರ್ ನಡೆ, Video

ಮುಂದಿನ ಸುದ್ದಿ
Show comments