ಇಶಾಂತ್, ಅಜಿಂಕ್ಯಾ ರೆಹಾನೆಗೆ ಗೌರವಯುತವಾಗಿ ಗೇಟ್ ಪಾಸ್?!

Webdunia
ಸೋಮವಾರ, 6 ಡಿಸೆಂಬರ್ 2021 (08:40 IST)
ಮುಂಬೈ: ನ್ಯೂಜಿಲೆಂಡ್ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಿಂದ ಅಜಿಂಕ್ಯಾ ರೆಹಾನೆ ಮತ್ತು ಇಶಾಂತ್ ಶರ್ಮಾರನ್ನು ಗಾಯದ ಕಾರಣ ನೀಡಿ ಆಡುವ ಬಳಗದಿಂದ ಹೊರಹಾಕಲಾಗಿದೆ.

ಅಸಲಿಗೆ ಈ ಇಬ್ಬರು ಆಟಗಾರರನ್ನು ಗೌರವಯುತವಾಗಿ ಹೊರಹಾಕಲಾಗಿದೆಯೇ ಎಂಬ ಅನುಮಾನವಿದೆ. ರೆಹಾನೆಗೆ ಸತತ ಅವಕಾಶ ಸಿಕ್ಕಿಯೂ ಇದುವರೆಗೆ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಬಂದಿಲ್ಲ. ಅತ್ತ ಇಶಾಂತ್ ಶರ್ಮಾ ಕಳೆದ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಗಳಲ್ಲಿ ವಿಕೆಟ್ ಕೀಳಲು ವಿಫಲರಾಗಿದ್ದರು.

ಹೀಗಾಗಿ ಇಬ್ಬರನ್ನೂ ಗಾಯದ ನೆಪವೊಡ್ಡಿ ಗೌರವಯುತವಾಗಿ ಹೊರಹಾಕಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನಾಯಕತ್ವ ವಹಿಸುವ ರೆಹಾನೆ ಈಗಲಾದರೂ ತಮ್ಮ ಸ್ಥಾನ ಅರಿತು ಫಾರ್ಮ್ ಕಂಡುಕೊಳ್ಳಲು ಯತ್ನಿಸದೇ ಹೋದಲ್ಲಿ ಮುಂಬರುವ ದಕ್ಷಿಣ ಆಫ್ರಿಕಾ ಸರಣಿಯಲ್ಲೂ ಅವರಿಗೆ ಅವಕಾಶ ಸಿಗುವ ಸಾಧ‍್ಯತೆ ಕಡಿಮೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

Video, ಎಲ್ಲರೂ ಗಾಯಗೊಂಡ ಅಫ್ಘಾನಿಸ್ತಾನ ಬ್ಯಾಟರ್ ಆರೋಗ್ಯ ವಿಚಾರಿಸಲು ಶ್ರೇಯಸ್ ಅಯ್ಯರ್ ಹೋಗಿದ್ದಾರೆ ಅಂದ್ರುಕೊಂಡ್ರೆ ಆಗಿದ್ದೆ ಬೇರೆ

India vs Afghanistan: ವೃತ್ತಿಜೀವನದಲ್ಲಿ ಪ್ರಸಿದ್ಧ್‌ ಕೃಷ್ಣ ಅಮೋಘ ಸಾಧನೆ

IND vs AFG: ಟೀಂ ಇಂಡಿಯಾ ಗೆಲುವಿಗೆ 219 ರನ್ ಗಳ ಗುರಿ ನೀಡಿದ ಅಫ್ಘಾನಿಸ್ತಾನ: ಪ್ರಸಿದ್ಧ ಕೃಷ್ಣ ಭರ್ಜರಿ ಸಾಧನೆ

IND vs AFG: ಮೂರನೇ ಏಕದಿನದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನದ ಆಯ್ಕೆ ಏನು

ಟೀಮ್ ಇಂಡಿಯಾಗೆ ಕಿಂಗ್ ಕೊಹ್ಲಿ ಮರಳೋದು ಯಾವಾಗ

ಮುಂದಿನ ಸುದ್ದಿ
Show comments