Daily Horoscope
✕

ಶೇನ್ ವ್ಯಾಟ್ಸನ್ ವಿರುದ್ಧ ಮೈದಾನದಲ್ಲೇ ಸಿಟ್ಟಿಗೆದ್ದ ಧೋನಿ!

Webdunia
ಸೋಮವಾರ, 14 ಮೇ 2018 (09:35 IST)
ಪುಣೆ:ಸಾಮಾನ್ಯವಾಗಿ ಕ್ರಿಕೆಟಿಗ ಧೋನಿ ಮೈದಾನದಲ್ಲಿ ತಾಳ್ಮೆ ಕಳೆದುಕೊಳ್ಳುವುದು ಕಡಿಮೆ. ಆದರೆ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ತಾಳ್ಮೆ ಕಳೆದುಕೊಂಡ ಘಟನೆ ನಡೆದಿದೆ.

ರಾಜಸ್ಥಾನ್ ತಂಡಕ್ಕೆ ಚೆನ್ನೈ ವಿರುದ್ಧ ಗೆಲ್ಲಲು 2 ಎಸೆತಗಳಲ್ಲಿ 2 ರನ್ ಬೇಕಾಗಿತ್ತು. ಈ ವೇಳೆ ಬಟ್ಲರ್ ಬ್ಯಾಟ್ ಬೀಸಿದರು. ಆಗ ಕೇವಲ 1 ರನ್ ಸಿಗಬೇಕಿತ್ತು. ಆದರೆ ಶೇನ್ ವ್ಯಾಟ್ಸನ್ ಇಲ್ಲದ ರನೌಟ್ ಮಾಡುವ ವಿಫಲ ಯತ್ನ ನಡೆಸಿದರು.

ಈ ವೇಳೆ ವೃಥಾ ರಾಜಸ್ಥಾನ್ ಗೆ ಎಕ್ಸ್ ಟ್ರಾ ರನ್ ಸಿಕ್ಕಿತು. ಈ ಪಂದ್ಯವನ್ನು ಚೆನ್ನೈ ಸೋತಿತು. ಈ ವೇಳೆ ಸಿಟ್ಟಿಗೆದ್ದ ಧೋನಿ ವ್ಯಾಟ್ಸನ್ ಮೇಲೆ ಮೈದಾನದಲ್ಲೇ ಕೂಗಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

India-SA test: ಭಾರತಕ್ಕೆ ಮತ್ತೆ ಗ್ರೀನ್ ಪಿಚ್ ನ ಸವಾಲು ನೀಡಿದ ಆಫ್ರಿಕಾ

INDvsSA test: ಪ್ರಸಿದ್ಧ ಕೃಷ್ಣ, ಜೈಸ್ವಾಲ್ ಗೆ ಕೋಚ್ ದ್ರಾವಿಡ್ ಸ್ಪೆಷಲ್ ಕ್ಲಾಸ್

ಹೊಸ ವರ್ಷದಂದು ಶಾಕ್ ಕೊಟ್ಟ ವಾರ್ನರ್: ಟೆಸ್ಟ್ ಜೊತೆಗೆ ಏಕದಿನಕ್ಕೂ ನಿವೃತ್ತಿ

ಪತ್ನಿ ಅಥಿಯಾ ಶೆಟ್ಟಿ ಸೀಕ್ರೆಟ್ ರಿವೀಲ್ ಮಾಡಿದ ಕೆಎಲ್ ರಾಹುಲ್

ಟೀಂ ಇಂಡಿಯಾ ಯಾಕೆ ಪ್ರಾಕ್ಟೀಸ್ ಮ್ಯಾಚ್ ಆಡಲ್ಲ? ರೋಹಿತ್ ಉತ್ತರ ನೋಡಿ

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಭಾರತ-ಜಿಂಬಾಬ್ವೆ ಮಹಿಳಾ ಕ್ರಿಕೆಟ್ ಕದನ: ಸಮಯ, ಪಿಚ್ ವರದಿ ಹಾಗೂ ನೇರ ಪ್ರಸಾರ ಮಾಹಿತಿ

IND vs WI T20: ಪಂದ್ಯದ ಸಮಯ, ಪಿಚ್ ವರದಿ ಹಾಗೂ ಲೈವ್ ಸ್ಟ್ರೀಮಿಂಗ್ ಮಾಹಿತಿ

IND vs ZIM: ಕ್ಯಾಪ್ಟನ್ ಆಗಿ ಸ್ಮೃತಿ ಮಂಧಾನಗೆ ಮೊದಲ ಸರಣಿ: ಭಾರತ, ಜಿಂಬಾಬ್ವೆ ಸರಣಿ ವೇಳಾಪಟ್ಟಿ, ಲೈವ್ ಸ್ಟ್ರೀಮಿಂಗ್ ವಿವರ ಇಲ್ಲಿದೆ

IND vs WI : ಇಂದಿನ ಪಂದ್ಯದ ಪಿಚ್ ವರದಿ, ಲೈವ್ ಸ್ಟ್ರೀಮಿಂಗ್ ಮತ್ತು ಟೀಂ ಇಂಡಿಯಾ ಸಂಭಾವ್ಯ ಬದಲಾವಣೆಗಳು

ಬೌಲರ್‌ಗಳ ವೃತ್ತಿಜೀವನ ಅಪಾಯದಲ್ಲಿದೆ: ಸೀಮಿತ ಓವರ್‌ಗಳ ಪಿಚ್‌ಗಳ ವಿರುದ್ಧ ಗೌತಮ್ ಗಂಭೀರ್ ಆಕ್ರೋಶ

ಮುಂದಿನ ಸುದ್ದಿ
Show comments