Daily Horoscope
✕

ಐಪಿಎಲ್ ನಲ್ಲಿ ದಾಖಲೆ ಮಾಡಿದ ಭುವನೇಶ್ವರ್ ಕುಮಾರ್

Webdunia
ಭಾನುವಾರ, 17 ಏಪ್ರಿಲ್ 2022 (17:26 IST)
ಮುಂಬೈ: ಐಪಿಎಲ್ 2022 ರಲ್ಲಿ ಭಾರತೀಯ ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಹೊಸಸ ದಾಖಲೆಯೊಂದನ್ನು ಮಾಡಿದ್ದಾರೆ.

ಸನ್ ರೈಸರ್ಸ್ ಹೈದರಾಬಾದ್ ಪರ ಐಪಿಎಲ್ ಆಡುವ ವೇಗಿ ಭುವನೇಶ್ವರ್ ಕುಮಾರ್ ಐಪಿಎಲ್ ನಲ್ಲಿ 150 ವಿಕೆಟ್ ಪಡೆದ ಮೊದಲ ಭಾರತೀಯ ವೇಗಿ ಎಂಬ ದಾಖಲೆ ಮಾಡಿದ್ದಾರೆ. ಉಳಿದಂತೆ ಲಸಿತ್ ಮಾಲಿಂಗ, ಡ್ವಾನ್ ಬ್ರಾವೋ ಈ ಸಾಧನೆ ಮಾಡಿದ್ದಾರೆ.

ಇಂದಿನ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ವಿರುದ್ಧ ಭುವಿ 3 ವಿಕೆಟ್ ಕಬಳಿಸಿದ್ದಾರೆ. ಪಂಜಾಬ್ 20 ಓವರ್ ಗಳಲ್ಲಿ151 ರನ್ ಗಳಿಗೆ ಆಲೌಟ್ ಆಗಿದೆ.

ಸಂಬಂಧಿಸಿದ ಸುದ್ದಿ

ಎಲ್ಲವನ್ನೂ ನೋಡು

ಓದಲೇಬೇಕು

ದೀಪಾವಳಿ ದಿನ ನಿಂದಿಸಿದ್ರು, ಅದಕ್ಕೆ ಪಾಕಿಸ್ತಾನಿ ಆಟಗಾರರಿಗೆ ತಕ್ಕ ತಿರುಗೇಟು ಕೊಟ್ಟೆವು: ಕ್ರಿಕೆಟಿಗ ಯಶವೀರ್ ಗೌಡ್ ಸ್ಪೋಟಕ ಹೇಳಿಕೆ Video

ಸತತ ಎರಡನೇ ಅವಧಿಗೆ ಐಸಿಸಿ ಅಧ್ಯಕ್ಷರಾಗಿ ಜಯ್ ಶಾ ಅವಿರೋಧ ಆಯ್ಕೆ

ಉರ್ಸೋದು ಅಂದ್ರೆ ಹೀಗೆ… ಪಾಕಿಸ್ತಾನವನ್ನು ಅಂಡರ್ 19 ಏಷ್ಯಾಕಪ್ ನಲ್ಲಿ ಸೋಲಿಸಿ ಭಾರತ ತಂಡ ಸಂಭ್ರಮಿಸಿದ ಪರಿಗೆ ಧಗ ಧಗ.. Video

ವಿರಾಟ್ ಕೊಹ್ಲಿ, ರೋಹಿತ್ ಈ ಪಿಚ್ ನಲ್ಲಿ ಆಡುವುದನ್ನು ಕಲಿಯಬೇಕೇ, ಏನು ಮಾತಾಡ್ತಿದ್ದೀರಿ: ಗಂಭೀರ್ ಗೆ ಫ್ಯಾನ್ಸ್ ಕ್ಲಾಸ್

ಕಣ್ಣಾ ಮುಚ್ಚೇ ಕೂ…. ಪೆವಿಲಿಯನ್ ನಿಂದಲೇ ಮಕ್ಕಳಿಗೆ ರೋಹಿತ್ ಶರ್ಮಾ ಸಿಗ್ನಲ್, ಕಣ್ಣಾಮುಚ್ಚಾಲೆ ಆಟ: ಕ್ಯೂಟ್ Video

ಎಲ್ಲವನ್ನೂ ನೋಡು

ಸುದ್ದಿ ಜಗತ್ತು

ಮುಂದಿನ ಸುದ್ದಿ
Show comments