Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಆಸ್ಟ್ರೇಲಿಯಾ ಗೆಲ್ಲಲು 282 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ

ಆಸ್ಟ್ರೇಲಿಯಾ ಗೆಲ್ಲಲು 282 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
ಚೆನ್ನೈ , ಭಾನುವಾರ, 17 ಸೆಪ್ಟಂಬರ್ 2017 (18:14 IST)
ಚೆನ್ನೈ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪ್ರಥಮ ಏಕದಿನ ಪಂದ್ಯದಲ್ಲಿ ಭಾರತ 7 ವಿಕೆಟ್ ನಷ್ಟಕ್ಕೆ 281 ರನ್ ಗಳಿಸಿದೆ.

ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುತ್ತಿದ್ದು, ಟೀಂ ಇಂಡಿಯಾ ಎದುರಾಳಿ ತಂಡ ಆಸ್ಟ್ರೇಲಿಯಾಗೆ  ಗೆಲ್ಲಲು 282 ರನ್ ಗಳ ಗುರಿ ನೀಡಿದೆ. ಎಂ.ಎಸ್.ಧೋನಿ 79, ಹಾರ್ದಿಕ್ 83, ಕೇದಾರ್ ಜಾಧವ್ 40, ರೋಹಿತ್ ಶರ್ಮಾ 28, ಭುವನೇಶ್ವರ್ ಕುಮಾರ್ ಔಟಾಗದೆ 32 ರನ್ ಗಳಿಸಿದ್ದಾರೆ.

ಇನ್ನು ನೇಥನ್ ಕೌಲ್ಟರ್ ನೈಲ್ 3, ಸ್ಟೊಯಿನಿಸ್ 2, ಆ್ಯಡಮ್ ಜಂಪಾ ಮತ್ತು ಜೇಮ್ಸ್ ಫಾಕ್ನರ್ ತಲಾ ಒಂದು ವಿಕೆಟ್ ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೊರಿಯಾ ಓಪನ್ ಸೂಪರ್ ಸಿರೀಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪಿ.ವಿ.ಸಿಂಧು