Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಇವ ಎಂಥಾ ಮನಷ್ಯ ಎಂದು ಪತಿ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇಕೆ?

ಇವ ಎಂಥಾ ಮನಷ್ಯ ಎಂದು ಪತಿ ವಿರಾಟ್ ಕೊಹ್ಲಿ ಬಗ್ಗೆ ಅನುಷ್ಕಾ ಹೇಳಿದ್ದೇಕೆ?
ಮುಂಬೈ , ಶುಕ್ರವಾರ, 26 ಅಕ್ಟೋಬರ್ 2018 (08:49 IST)
ಮುಂಬೈ: ವೆಸ್ಟ್ ಇಂಡೀಸ್ ವಿರುದ್ಧ ದ್ವಿತೀಯ ಏಕದಿನ ಪಂದ್ಯದಲ್ಲಿ ದಾಖಲೆಗಳ ಪಟ್ಟಿಯನ್ನೇ ಮಾಡಿದ್ದ ವಿರಾಟ್ ಕೊಹ್ಲಿ ಬಗ್ಗೆ ಪತ್ನಿ ಅನುಷ್ಕಾ ಶರ್ಮಾ ಎಂಥಾ ಮಾತಾಡಿದ್ದಾರೆ ಗೊತ್ತಾ?

ಪತಿ ವಿರಾಟ್ ಶತಕ ಹೊಡೆದಾಗಲೆಲ್ಲಾ ಮೆಚ್ಚಿ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುವ ಅನುಷ್ಕಾ ಈ ಸಂದರ್ಭದಲ್ಲೂ ಸ್ಪೆಷಲ್ ಮೆಸೇಜ್ ಬರೆದಿದ್ದಾರೆ.

ಕೊಹ್ಲಿ 10 ಸಾವಿರ ರನ್ ಪೂರೈಸಿದ ಕ್ಷಣದ ಫೋಟೋ ಪ್ರಕಟಿಸಿದ ಅನುಷ್ಕಾ ಅದರ ಜತೆಗೆ ‘ವಾಟ್ ಎ ಮ್ಯಾನ್’ ಎಂಬ ಸಂಭ್ರಮದಿಂದಲೇ ಬರೆದುಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ವಿರಾಟ್ ಕೊಹ್ಲಿ ಮನುಷ್ಯನೇ ಅಲ್ಲ ಎಂದ ಕ್ರಿಕೆಟಿಗ ಯಾರು ಗೊತ್ತೇ?