Webdunia - Bharat's app for daily news and videos

Install App

ಅಯ್ಯೋ ಇದೆಂಥಾ ಡ್ರೆಸ್ ವಾಣಿ ಕಪೂರ್ ತೊಟ್ಟಿದ್ದು...!

Webdunia
ಗುರುವಾರ, 22 ಮಾರ್ಚ್ 2018 (06:24 IST)
ಮುಂಬೈ : ಬಾಲಿವುಡ್ ನಟಿ ವಾಣಿ ಕಪೂರ್ ಅವರು ಇತ್ತಿಚೆಗೆ ತಾವು ಧರಿಸಿರುವ ಡ್ರೆಸ್ ನಿಂದಾಗಿ ಇನ್ ಸ್ಟಾಗ್ರಾಂನಲ್ಲಿ ಟ್ರೋಲ್ ಗೆ ಗುರಿಯಾಗಿದ್ದಾರೆ.


ಇವರು ನಟಿಸಿರುವುದು ಎರಡ್ಮೂರು ಸಿನಿಮಾವಾದರೂ ಕೂಡ ಇವರಿಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಫಾಲೋವರ್ಸ್ ಇದ್ದಾರೆ. ಇನ್ಸ್ಟಾಗ್ರಾಮ್ ಒಂದರಲ್ಲಿಯೇ ನಟಿ ವಾಣಿ ಕಪೂರ್ ಗೆ 1.8 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಆದರೆ ಈಗ ಅವರು ಸುದ್ದಿಯಾಗಿರುವುದು ಇತ್ತಿಚೆಗೆ  ನಡೆದ ಫ್ಯಾಶನ್ ವೀಕ್ ಒಂದರಲ್ಲಿ ಭಾಗವಹಿಸಿದ್ದ  ನಟಿ ವಾಣಿ ಕಪೂರ್  ಅವರು ಬಿಳಿ ಬಣ್ಣದ ಗೌನ್ ತರಹದ ವಿಚಿತ್ರ ಡ್ರೆಸ್ ಧರಿಸಿ  ರ್ಯಾಂಪ್ ವಾಕ್ ಮಾಡಿದ್ದು, ಇದಕ್ಕೆ ಈಗ ಸೋಷಿಯಲ್ ಮೀಡಿಯಾದಲ್ಲಿ ಜನರು ಟ್ರೋಲ್ ಮಾಡಿದ್ದಾರೆ.


ಕೆಲವರು ಅವರ ಡ್ರೆಸ್ 'ಬೆಡ್ ಶೀಟ್ ನಂತೆ ಕಾಣುತ್ತಿದೆ' ಎಂದರೆ ಇನ್ನೂ ಕೆಲವರು 'ಡ್ರೆಸ್ ಖರೀದಿ ಮಾಡಲು ದುಡ್ಡು ಇಲ್ಲದೇ ಇರುವಾಗ ಕರ್ಟನ್ ನ ತೊಡುವುದೇ ಫ್ಯಾಶನ್' ಎಂದಿದ್ದಾರೆ. ಹಾಗೆ ಇನ್ನೂ ಕೆಲವರು  ಇಷ್ಟೆಲ್ಲಾ ಸೆಕೆಯಲ್ಲೂ ಬ್ಲಾಂಕೆಟ್ ಹೊದ್ದುಕೊಳ್ಳುವ ಅಗತ್ಯವಿದೆಯೇ ಎಂದು ಪ್ರಶ್ನಿಸಿದ್ದಾರೆ. ಜನರು ಈ ರೀತಿ ಟ್ರೋಲ್ ಮಾಡಿದರೂ ಕೂಡ ವಾಣಿ ಕಪೂರ್ ಮಾತ್ರ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Actor Darshan, ಪತ್ನಿ ಜತೆಗೆ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡು ಖುಷಿಯಲ್ಲಿದ್ದ ದರ್ಶನ್‌ಗೆ ದುಃಖದ ನ್ಯೂಸ್‌

Darshan, Pavithra Gowda: ಪವಿತ್ರಾ ಗೌಡ ಕೋರ್ಟ್ ಮುಂದೆ ಇಟ್ಟ ಹೊಸ ಬೇಡಿಕೆಯೇನು

Darshan Pavithra Gowda: ದರ್ಶನ್ ಜೊತೆ ಮತ್ತೆ ಪವಿತ್ರಾ ಗೌಡ: ನಾ ನಿನ್ನ ಬಿಡಲಾರೆ ಪಾರ್ಟ್ 2 ನಾ ಎಂದ ನೆಟ್ಟಿಗರು

Darshan: ಫೋನ್ ನಂಬರ್ ಕೊಡು ಎಂದು ದರ್ಶನ್ ಮುಂದೆ ಹಠ ಹಿಡಿದ ಪವಿತ್ರಾ ಗೌಡ: ದರ್ಶನ್ ಬೆನ್ನು ಬಿಡದ ಸ್ನೇಹಿತೆ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

ಮುಂದಿನ ಸುದ್ದಿ
Show comments