ಚೆನ್ನೈ : ಇತ್ತೀಚೆಗೆ ಕಾವೇರಿ ನೀರು ಹಂಚಿಕೆಯ ಬಗ್ಗೆ ಕನ್ನಡಿಗರ ಪರವಾಗಿ ಮಾತನಾಡಿದ ತಮಿಳು ನಟ ಸಿಂಬು ಅವರಿಗೆ ಕರ್ನಾಟಕದ ತಾಯಿಯೊಬ್ಬರು ಒಂದು ವಿಶೇಷವಾದ ಉಡುಗೊರೆಯನ್ನ ಕಳುಹಿಸಿಕೊಟ್ಟಿದ್ದಾರೆ.
ಈ ತಾಯಿ ಬೆಂಗಳೂರು ಮೂಲದವರಾಗಿದ್ದು, ಸಿಂಬು ಅವರ ಮೇಲಿನ ಅಪಾರವಾದ ಅಭಿಮಾನದಿಂದ ಒಂದು ಬಾಟಲ್ ಕಾವೇರಿ ನೀರು ಹಾಗೂ ಒಂದು ಶ್ವೆಟ್ಟರ್ ಅನ್ನು ಕಳುಹಿಸಿದ್ದಾರೆ. ಈ ಉಡುಗೊರೆಯನ್ನು ಸಾವಿರಾರು ತಮಿಳು ಜನರ ಮಧ್ಯೆ ಸ್ವೀಕರಿಸಿದ ನಟ ಸಿಂಬು ಅವರು ಆ ತಾಯಿಗೆ ಧನ್ಯವಾದಗಳನ್ನ ಹೇಳಿದ್ದಾರೆ. ಜೊತೆಗೆ ಆ ನೀರನ್ನು ಕುಡಿದು ಸಿಂಬು ಅವರು ಖುಷಿ ಪಟ್ಟಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ