Webdunia - Bharat's app for daily news and videos

Install App

ಬಿಪಾಶಾ ಕಾಂಡೋಮ್ ಜಾಹೀರಾತಿಗೆ ಸಲ್ಮಾನ್ ಖಾನ್ ಕತ್ತರಿ!

Webdunia
ಮಂಗಳವಾರ, 28 ನವೆಂಬರ್ 2017 (09:51 IST)
ಮುಂಬೈ: ಹಾಟ್ ತಾರೆ ಬಿಪಾಶಾ ಮತ್ತು ಪತಿ ಕರಣ್ ಸಿಂಗ್ ಗ್ರೋವರ್ ಕಾಣಿಸಿಕೊಂಡಿರುವ ಕಾಂಡೋಮ್ ಜಾಹೀರಾತಿಗೆ ಸಲ್ಮಾನ್ ಖಾನ್ ನೋ ಎಂಟ್ರಿ ಎಂದಿದ್ದಾರೆ!
 

ಇದು ನಡೆದಿರುವುದು ಬಿಗ್ ಬಾಸ್ ಹಿಂದಿ ಅವತರಣಿಕೆಯಲ್ಲಿ. ಬಿಗ್ ಬಾಸ್ ಮನೆಯೊಳಗೆ ಬಿಪಾಶಾ ಇರುವ ಈ ಕಾಂಡೋಮ್ ಜಾಹೀರಾತು ಯಾವುದೇ ಕಾರಣಕ್ಕೂ ಇರಬಾರದು ಎಂದು ಸಲ್ಮಾನ್ ಆದೇಶಿಸಿದ್ದಾರಂತೆ!

ಅಷ್ಟಕ್ಕೂ ಸಲ್ಮಾನ್ ಹೀಗೆ ಹೇಳಲು ಕಾರಣವಿದೆ. ಬಿಗ್ ಬಾಸ್ ಹೆಚ್ಚಾಗಿ ಮಕ್ಕಳೂ ನೋಡುವ ಶೋ. ಹೀಗಾಗಿ ಕಾಂಡೋಮ್ ಜಾಹೀರಾತಿನಂತಹ ಲೈಂಗಿಕ ವಿಚಾರಗಳನ್ನು ಈ ಶೋನಲ್ಲಿ ಹಾಕುವುದರಿಂದ ಮಕ್ಕಳ ಸಮೇತ ಶೋ ನೋಡಲು ಮುಜುಗರವಾಗಬಹುದು ಎನ್ನುವ ಕಾರಣಕ್ಕೆ ಜಾಹೀರಾತನ್ನೇ ಕಿತ್ತು ಹಾಕಲು ತಿಳಿಸಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ಅಜಿತ್ ಕುಮಾರ್‌ಗೆ ಯಾಕೆ ಪದೇ ಪದೇ ಹೀಗಾಗುತ್ತಿದೆ, ಅಭಿಮಾನಿಗಳಿಗೆ ಟೆನ್ಷನ್‌

Darshan Thoogudeepa video: ಪತ್ನಿಯನ್ನು ತಬ್ಬಿಕೊಂಡು ಮುದ್ದು ರಾಕ್ಷಸಿ ಎಂದು ದರ್ಶನ್ ಡ್ಯಾನ್ಸ್ ಮಾಡಿದ್ದೇ ಮಾಡಿದ್ದು

Darshan: ವಿವಾಹ ವಾರ್ಷಿಕೋತ್ಸವಕ್ಕೆ ದರ್ಶನ್ ಜೊತೆಗಿರುವ ಫೋಟೋ ಹಾಕಿ ಸಖತ್ ಟಾಂಗ್ ಕೊಟ್ಟ ವಿಜಯಲಕ್ಷ್ಮಿ

Drithi PuneethRajkumar: ಪುನೀತ್ ಮಗಳ ಸಾಧನೆಯನ್ನು ಕೊಂಡಾಡಿದ ಶಿವರಾಜ್‌ಕುಮಾರ್‌

Thug Life Cinema:ನಟಿ ಅಭಿರಾಮಿ ಜತೆ ರೋಮ್ಯಾಂಟಿಕ್ ದೃಶ್ಯದಲ್ಲಿ ಕಮಲ್ ಹಾಸನ್‌, ಇದು ಬೇಕಿತ್ತಾ ಎಂದ ಫ್ಯಾನ್ಸ್‌

ಮುಂದಿನ ಸುದ್ದಿ