ಈ ಹಿಂದೆ ಹಲವು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಅವರ ಜೊತೆ ನಟಿಸಿದ್ದ ಕರೀನಾ ಕಪೂರ್ ಅವರು ಇದೀಗ ಕಾರ್ಯಕ್ರಮವೊಂದರಲ್ಲಿ ತಮ್ಮ ಮಗ ತೈಮೂರ ಚಿತ್ರರಂಗಕ್ಕೆ ಕಾಲಿಟ್ಟರೆ ಅಕ್ಷಯ್ ಕುಮಾರ್ ಅವರನ್ನೆ ಮೀರಿಸುವ ನಟನಾಗುತ್ತಾನೆ ಎಂದು ಹೇಳಿದ್ದಾರೆ.
ಮಂಗಳವಾರ ಮುಂಬೈನಲ್ಲಿ ನಿರ್ವಹಿಸಿದ ಮಹಾರಾಷ್ಟ್ರೀಯನ್ ಆಫ್ ದ ಇಯರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಬಂದಿದ್ದ ನಟಿ ಕರೀನಾ ಕಪೂರ್ ಅವರು ಅಕ್ಷಯ್ ಕುಮಾರ್ ಅವರಲ್ಲಿ,’ಅಕ್ಷಯ್, ತೈಮೂರ್ ನಿಂದ ನಿನಗೆ ತೊಂದರೆ ಇದೆ, ಒಂದು ವೇಳೆ ನಿಮ್ಮ ಸಿನಿಮಾ ಜತೆಗೆ ನನ್ನ ಮಗ ನಟಿಸಿದ ಸಿನಿಮಾ ಸಹ ಒಂದೇ ದಿನ ಬಿಡುಗಡೆಯಾದರೆ ನಿನ್ನನ್ನು ಬಾಕ್ಸಾಫೀಸಲ್ಲಿ ಸೋಲಿಸುತ್ತಾನ್ನೆ. ಇದೇ ನಾನು ನಿನಗೆ ಮಾಡುತ್ತಿರುವ ಓಪನ್ ಚಾಲೆಂಜ್’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ