Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕಂಗನಾ ರಣಾವತ್ ತಮ್ಮ ಗೆಳತಿ ಪ್ರಿಯಾಂಕ ಚೋಪ್ರಾ ಮೇಲೆ ಬೇಸರಗೊಂಡಿದ್ಯಾಕೆ?

ಕಂಗನಾ ರಣಾವತ್ ತಮ್ಮ ಗೆಳತಿ ಪ್ರಿಯಾಂಕ ಚೋಪ್ರಾ ಮೇಲೆ ಬೇಸರಗೊಂಡಿದ್ಯಾಕೆ?
ಮುಂಬೈ , ಮಂಗಳವಾರ, 31 ಜುಲೈ 2018 (08:08 IST)
ಮುಂಬೈ : ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ಇದೀಗ ಮತ್ತೊಬ್ಬ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮೇಲೆ ಬೇಸರಗೊಂಡಿದ್ದಾರಂತೆ. ಈ ವಿಚಾರವನ್ನು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಹೌದು, ನಟಿ ಪ್ರಿಯಾಂಕ ಚೋಪ್ರಾ ಅವರು ಇತ್ತೀಚೆಗೆ ಅಮೇರಿಕಾದ ಸಿಂಗರ್ ನಿಕ್ ಜೊತೆ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆದರೆ ಈ ವಿಷಯವನ್ನು ತಮ್ಮ ಗೆಳತಿ ನಟಿ ಕಂಗನಾ ರಣಾವತ್ ಅವರಿಗೂ ಕೂಡ ತಿಳಿಸಿರಲಿಲ್ಲವಂತೆ.

 

ಇದರಿಂದ ಬೇಸರಗೊಂಡ ನಟಿ ಕಂಗನಾ,’ ಪ್ರಿಯಾಂಕಾ ಛೋಪ್ರಾ ನಡವಳಿಕೆಯಿಂದ ನನಗೆ ಅಪ್ ಸೆಟ್ ಆಗಿದೆ. ಪ್ರಿಯಾಂಕಾ ಎಂಗೇಜ್ ಮಾಡಿಕೊಂಡ ವಿಚಾರ ನನಗೆ ಹೇಳಿಲ್ಲ ಎಂದು ತಮಾಷೆಯಾಗಿ ಪ್ರಿಯಾಂಕ ಮೇಲೆ ಆರೋಪ ಮಾಡಿದ್ದಾರೆ.

 

ಕಂಗನಾ ರಣಾವತ್  ಹಾಗೂ ಪ್ರಿಯಾಂಕ ಚೋಪ್ರಾ ಇಬ್ಬರು ‘ಫ್ಯಾಷನ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದರು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಕಾರಣಕ್ಕಾಗಿಯೇ ನಟಿ ಪ್ರಿಯಾಂಕಗೆ ಹಾಲಿವುಡ್ ಚಿತ್ರಗಳಲ್ಲಿ ಅವಕಾಶ ಸಿಕ್ಕಿಲ್ವಂತೆ