Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ ದಾಖಲು

ನಟ ಹೃತಿಕ್ ರೋಷನ್ ವಿರುದ್ಧ ವಂಚನೆ ಪ್ರಕರಣ ದಾಖಲು
ಮುಂಬೈ , ಬುಧವಾರ, 29 ಆಗಸ್ಟ್ 2018 (06:46 IST)
ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಚೆನ್ನೈನ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ ಎಂಬುದಾಗಿ ತಿಳಿದುಬಂದಿದೆ.


ನಟ ಹೃತಿಕ್ ರೋಷನ್  ನಾಲ್ಕು ವರ್ಷಗಳ ಹಿಂದೆ ಎಚ್‍ಆರ್‌ಎಕ್ಸ್ ಬ್ರ್ಯಾಂಡ್ ತೆರೆದಿದ್ದರು. ದೇಶದ ಹಲವು ನಗರಗಳಲ್ಲಿ ಇದರ ಶಾಖೆಗಳಿವೆ. ಚೆನ್ನೈ ಮೂಲದ ಸ್ಟಾಕಿಸ್ಟ್ (ರೀಟೇಲರ್) ಮುರಳೀಧರನ್ ಎಂಬುವವರನ್ನು ಹೃತಿಕ್ ರೋಷನ್  ತಮ್ಮ ಎಚ್‌ಆರ್‌ಎಕ್ಸ್ ಬ್ರ್ಯಾಂಡ್‌ಗೆ ಸ್ಟಾಕಿಸ್ಟ್ ಆಗಿ ನೇಮಿಸಿದ್ದಾರಂತೆ.


ಆದರೆ ಇದೀಗ ಮುರಳೀಧರನ್, ಹೃತಿಕ್ ರೋಷನ್ ಸೇರಿ 8 ಮಂದಿ ತನಗೆ 21 ಲಕ್ಷ ರೂ.ಗಳನ್ನು ವಂಚಿಸಿದ್ದಾರೆ ಎಂದು ಕೋಡುಂಗೈಯೂರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಯಶ್ ಜೋಹರ್‌ಗೆ ರಾಖಿ ಕಟ್ಟಿ ರಕ್ಷಾಬಂಧನವನ್ನು ಆಚರಿಸಿದ ಆಲಿಯಾ ಭಟ್..