Webdunia - Bharat's app for daily news and videos

Install App

ವ್ಯಕ್ತಿಯೊಬ್ಬ ನಟಿ ಸೋಫಿಯಾಗೆ ಏನಂತ ಮಸೇಜ್ ಕಳುಹಿಸಿದ್ದಾನೆ ಗೊತ್ತಾ?

Webdunia
ಸೋಮವಾರ, 11 ಜೂನ್ 2018 (13:08 IST)
ಮುಂಬೈ : ಪತಿಯಿಂದ ದೂರವಾದ ಮಾಜಿ ಬಿಗ್ ​ಬಾಸ್​​ ಸ್ಪರ್ಧಿ, ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಅಸಹ್ಯವಾಗಿ ಮೆಸೇಜ್ ಮಾಡಿದ್ದು, ಆತನಿಗೆ ನಟಿ ಗರಂ ಆಗಿ ಉತ್ತರ ನೀಡಿದ್ದಾರಂತೆ.


ನಟಿ ಸೋಫಿಯಾ ಹಾಯತ್ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬ ಒಂದು ರಾತ್ರಿಗೆ ನಿನ್ನ ರೇಟ್​ ಎಷ್ಟು ಎಂದು ಕೇಳಿದ್ದಾನಂತೆ. ಇದರಿಂದ ಕೋಪಗೊಂಡ ಸೋಫಿಯಾ ಅವರು,’ ಮೊದಲು ನಿನ್ನ ತಾಯಿಗೆ ಕೇಳು. ನಂತರ ನಿನ್ನ ತಂಗಿಗೆ ಮತ್ತು ಹೆಂಡತಿಗೆ ಕೇಳು. ಒಂದು ರಾತ್ರಿಗೆ ರೇಟ್​ ಎಷ್ಟು ಅಂತ ಹೇಳ್ತಾರೆ’ ಎಂದು ಗರಂ ಆಗಿ ಉತ್ತರಿಸಿದ್ದಾರೆ.


ಇಷ್ಟಕ್ಕೆ ಸುಮ್ಮನಾಗದ ಆ ವ್ಯಕ್ತಿ ಅವರು ನನಗೆ ನಿನ್ನ ಥರ ದೇಹ ತೋರಿಸಿಲ್ಲ, ಗೋ ಟು ಹೆಲ್​ ಎಂದು ಮೆಸೇಜ್ ಮಾಡಿದ್ದಾನೆ. ಇದರಿಂದ ಸೋಫಿಯಾ  ಅವರ ಕೋಪ ಇನ್ನಷ್ಟು ಹೆಚ್ಚಾಗಿದ್ದು ನೀನು ಹುಟ್ಟುವಾಗ ನಿಮ್ಮ ಅಮ್ಮ ದೇಹವನ್ನು ತೋರಿಸಿದ್ದರು. ನಿನ್ನ ಮನಸ್ಸನ್ನು ಶುದ್ಧಿಗೊಳಿಸುವ ಅಗತ್ಯವಿದೆ. ನಿನಗೆ ರಂಜಾನ್​ ಎಂದರೆ ಏನೇನೂ ಅಲ್ಲ ಅಂತ ತಿರುಗೇಟು ನೀಡಿದ್ದಲ್ಲದೆ  ಆ ವ್ಯಕ್ತಿಯ ಬಗ್ಗೆ ರಿಪೋರ್ಟ್​ ಮಾಡುವಂತೆ ಅಭಿಮಾನಿಗಳಲ್ಲಿ ಸೋಫಿಯಾ ಮನವಿ ಕೂಡ ಮಾಡಿದ್ದಾರೆ.  ಸದ್ಯಕ್ಕೆ ಮೆಸೇಜ್​ ಕಳಿಸಿದ್ದ ವ್ಯಕ್ತಿಯ ಅಕೌಂಟ್​ ಡೀಆಕ್ಟಿವೇಟ್​ ಆಗಿದೆ ಎಂದು ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments