Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?

ರವೀನಾ ಟಂಡನ್‌ ಗೆ ಟ್ವೀಟರ್ ನಲ್ಲಿ ಪ್ರಪೋಸ್ ಮಾಡಿದ ಯುವಕ ಯಾರು ಗೊತ್ತಾ?
ಮುಂಬೈ , ಭಾನುವಾರ, 10 ಜೂನ್ 2018 (14:03 IST)
ಮುಂಬೈ : ಈಗಾಗಲೇ ಚಿತ್ರಗಳ ವಿತರಕ ಅನಿಲ್‌ ಎಂಬುವರನ್ನು ಮದುವೆಯಾಗಿ ಜೀವನ ನಡೆಸುತ್ತಿದ್ದ ಬಾಲಿವುಡ್ ನಟಿ ರವೀನಾ ಟಂಡನ್‌ ಅವರಿಗೆ ಟ್ವೀಟರ್ ನಲ್ಲಿ ಯುವಕನೊಬ್ಬ ಮದುವೆಯಾಗುವಂತೆ ಪ್ರಪೋಸ್ ಮಾಡಿದ್ದಾನಂತೆ.


ಸಾಮಾಜಿಕ ಜಾಲತಾಣಗಳಲ್ಲಿ ಯಾವಾಗಲೂ ಸಕ್ರಿಯವಾಗಿರುವ ನಟಿ ರವೀನಾ ಅವರು ಇತ್ತೀಚೆಗಷ್ಟೇ ನಮ್ಮ ದೇಶದ ರೈತರ ಸಮಸ್ಯೆಗಳ ಕುರಿತು ಕಮೆಂಟ್‌ವೊಂದನ್ನು ಮಾಡಿದ್ದು, ಇದಕ್ಕೆ ಎಲ್ಲರೂ  ಮೆಚ್ಚುಗೆ ಸೂಚಿಸಿದ್ದರು. ಇದೇ ವೇಳೆ ಅನ್ವರ್ ಅಲಿ ಹೆಸರಿನ ವ್ಯಕ್ತಿಯೋರ್ವ ನನ್ನನ್ನು ಮದುವೆ ಆಗ್ತಿರಾ ಎಂದು ಪ್ರಪೋಸ್ ಮಾಡಿದ್ದಾನಂತೆ. ಇದಕ್ಕೆ ಪ್ರತಿಕ್ರಿಯಿಸಿದ ನಟಿ ರವೀನಾ ಅವರು ನೀವು 13 ವರ್ಷ ತಡವಾಗಿ ಕೇಳುತ್ತಿದ್ದೀರಿ ಎಂದು ನಯವಾಗಿ ಉತ್ತರಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಸ್ಟಾರ್ ನಟನ ಸಹೋದರಿಯಾಗಿ ಚಿತ್ರರಂಗಕ್ಕೆ ಮತ್ತೆ ಬಂದ ನಟಿ ಅಮೂಲ್ಯ